ಹಕ್ಕಿ ಹಾಡುತಿದೆ ಕೇಳಿದಿರಾ
ಹಕ್ಕಿ ಹಾಡುತಿದೆ ಕೇಳಿದಿರಾ
ಹೊಂಗೆ ಮರದ ಟೊಂಗೆಯ ಮೇಲೆ
ಮಾವು ಬೇವಿನ ಕೊಂಬೆಯ ಮೇಲೆ
ಚೈತ್ರ ಮಾಸದಲ್ಲಿ
ವಸಂತ ಮಾಸದಲ್ಲಿ
ಹಕ್ಕಿ ಹಾಡುತಿದೆ ಕೇಳಿದಿರಾ
ಚಿಗುರಿದ ಎಲೆಗಳ ಹಸುರಿನ ನಡುವೆ
ಅರಳಿದ ಹೂಗಳ…
೯೫.ಸ್ವಾಮಿ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿ
ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ವಾವತುರೈಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ೧೯೭೦ರಲ್ಲಿ ನಿರ್ಮಿಸಲಾಯಿತು. ಇದು ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ…
ಪಿ. ಕೆ. ಆಚಾರ್ಯ ಗಲಗಲಿ ಅವರ "ಪಂಚಾಮೃತ"
" ಪಂಚಾಮೃತ" , ಗದಗ ಜಿಲ್ಲಾ ಕೇಂದ್ರವಾದ ಗದಗ ನಗರದ ಮಾಳಿಕೊಪ್ಪದಿಂದ ಪ್ರಕಟವಾಗುತ್ತಿದ್ದ, ಪಿ. ಕೆ. ಆಚಾರ್ಯ ಗಲಗಲಿ ಅವರು ಸಂಪಾದಕರಾಗಿದ್ದ ಕನ್ನಡ ಡೈಜೆಸ್ಟ್.
೧೯೬೦ರಲ್ಲಿ ಆರಂಭವಾದ "ಪಂಚಾಮೃತ"…
‘ಮಕ್ಕಳ ಸಾಹಿತಿ’ ಎಂದೇ ಖ್ಯಾತರಾದ ಜಿ.ಪಿ.ರಾಜರತ್ನಂ ನಾವು ಈ ವಾರ ಆಯ್ದ ಕವಿ. ನಾವೆಲ್ಲಾ ಸಣ್ಣವರಿದ್ದಾಗ ಹಾಡುತ್ತಿದ್ದ ‘ನಾಯಿಮರಿ ನಾಯಿಮರಿ ತಿಂಡಿ ಬೇಕೇ..., ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ… ಮೊದಲಾದ ಪ್ರಾಸಬದ್ಧ…
" ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ ಕೊನೆಯಾಗದಿರಲಿ ಎಂದೆನಿಸುತ್ತಿದೆ. "
" ನನ್ನ ಪ್ರೀತಿಯ ಸ್ನೇಹಿತರೆ, ನೀವು…
ಗುಣಾನಾಂ ವಾ ವಿಶಾಲಾನಾಂ
ಸತ್ಕಾರಾಣಾಂ ಚ ನಿತ್ಯಶಃ/
ಕರ್ತಾರಃ ಸುಲಭಾ ಲೋಕೇ
ವಿಜ್ಞಾತಾರಸ್ತು ದುರ್ಲಭಾಃ//
ಈ ಜಗತ್ತಿನಲ್ಲಿ ನಮ್ಮ ಸುತ್ತಮುತ್ತ ಒಳ್ಳೆಯ ಗುಣಗಳನ್ನು, ವಿಶಾಲವಾದ ಮನೋಭಾವವಿರುವವರನ್ನು, ಅತಿಥಿ ಸತ್ಕಾರ ಮಾಡುವವರನ್ನು ನಿತ್ಯವೂ…
ಮಾತಿಲ್ಲ ಕತೆಯಿಲ್ಲ
ಒಂದು ಕಾಲದಲ್ಲಿ
ನಾನು
ಹೀಗೆಯೇ ಇದ್ದೆ !
ಎಂದು ಮಾತನಾಡಲು
ಕಲಿತೆನೋ ?
ಅಂದಿನಿಂದ ಇಂದಿನವರೆಗೂ
ಮಾತನಾಡುತ್ತಲೇ ಇದ್ದೇನೆ
ಎಂದು ನಿಲ್ಲುವುದೋ
ತಿಳಿಯದು ?!!
ಮಾತುಗಳು ಜಾಸ್ತಿ ಆದಂತೆ
ನಿನ್ನೆ ರಾತ್ರಿ ಮಂಗಳೂರಿನ ಬಿಜೈಯ ನಮ್ಮ ಮನೆಯ ಕೈತೋಟದಲ್ಲಿ ಬ್ರಹ್ಮಕಮಲ ಅರಳಿತು - ಇದು ಒಂದು ರಾತ್ರಿಯ ವಿಸ್ಮಯ. ಯಾಕೆಂದರೆ ವರುಷಕ್ಕೊಮ್ಮೆ ಅರಳುವ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ,…
ಚಿಟ್ಟೆಯ ಜೀವಿತಾವಧಿ ಬಹು ಅಲ್ಪ ದಿನ. ಆದರೆ ಅವುಗಳು ಸೌಂದರ್ಯದ ಗಣಿಗಳು. ಒಂದೊಂದು ಚಿಟ್ಟೆ ಒಂದೊಂದು ಬಣ್ಣ, ವಿನ್ಯಾಸ. ನಯನ ಮನೋಹರ. ಚಿಟ್ಟೆಗಳು ಬಹು ಉಪಕಾರಿ. ಅವುಗಳಿಂದಲೇ ಹೂವಿನಲ್ಲಿ ಪರಾಗಸ್ಪರ್ಶಗಳು ಆಗುತ್ತವೆ. ಇದರಿಂದ ಕಾಯಿ,…
ಆಗಸ್ಟ್ ತಿಂಗಳು ಶುರುವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನಗಳು ಹತ್ತಿರಬರುತ್ತಿವೆ. ನಮ್ಮ ಬಾಲ್ಯದ ದಿನಗಳಲ್ಲಿ ಆಚರಿಸುತ್ತಿದ್ದ ಮತ್ತು ಇಂದು ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ಯೋಚಿಸಿದಾಗ ಒಂದು ತರಹ ಸಂತೋಷವಾಗುತ್ತದೆ. ಇಂದು ನಮ್ಮ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಆದಾಗ್ಯೂ, ಹೆಚ್ಚು ಸರಳವಾದ ಮಾದರಿಯನ್ನು 1514 ರಲ್ಲಿ ಪೋಲಿಷ್ ಪಾದ್ರಿ ನಿಕೋಲಸ್ ಕೋಪರ್ನಿಕಸ್ [Nicolaus Copernicus] ಪ್ರಸ್ತಾಪಿಸಿದರು. ಮೊದಲಿಗೆ, ಧರ್ಮದ್ರೋಹಿ ಆರೋಪ ಹೊರಿಸಬಹುದೆಂಬ ಭಯದಿಂದ, ಕೋಪರ್ನಿಕಸ್ ತನ್ನ ಮಾದರಿಯನ್ನು…
ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ದಿನ ಪ್ರವೇಶಿಸುತ್ತಿರುವ ಸಮಯದಲ್ಲಿ, ಉಕ್ಕಿ ಹರಿಯುವ ದೇಶಪ್ರೇಮ. ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ… ತುಂಬಾ ಸಂತೋಷ...
ಆದರೆ,
ಸೂಕ್ಷ್ಮವಾಗಿ ಗಮನಿಸಿ…
ನವನವೀನ ನಿನ್ನ ಈ ಗುಣ
ಮರುಳಾಯಿತು ನನ್ನ ಈ ಮನ
ಪದಪುಂಜಗಳಿಂದ ನಿನ್ನ ವರ್ಣಿಸುವೇ
ನಕ್ಷತ್ರಪುಂಜಗಳಿಂದ ನಿನ್ನ ಅಲಂಕರಿಸುವವೇ
ಜ್ಯೋರ್ತಿಪುಂಜಗಳಿಂದ ನಿನ್ನ ಬಾಳ ಬೆಳಗುವೇ
ನಾನಿನ್ನ ಪ್ರೀತಿಯ ಶರಪಂಜರದಲ್ಲಿ ಬಂಧಿಯಾಗಿರುವೇ
!!ನವನವೀನ ನಿನ್ನ ಈ…
ನಿಮಗೆ ಪ್ರತಿನಿತ್ಯ ಹೊಸ ಚೈತನ್ಯ ಹಾಗೂ ಶಕ್ತಿ ಬೇಕೆಂದು ಹಂಬಲಿಸುತ್ತಿದ್ದೀರಾ? ಹಾಗಾದರೆ ಪ್ರತಿನಿತ್ಯ ಬೆಳಿಗ್ಗೆ ಬೇಗ ಏಳಲು ಆರಂಭಿಸಿ. ಬೆಳಿಗ್ಗೆ ಬೇಗ ಏಳುವುದರಿಂದ ಚೈತನ್ಯದ ಜೊತೆಗೆ ಹೆಚ್ಚು ಸಮಯ ಸಿಗುತ್ತದೆ ಜೊತೆಗೆ ಹೊಸ ಹೊಸ ಅಲೋಚನೆಗಳು…
ವಿದೇಶದಲ್ಲಿರುವ ನಮ್ಮ ಮಗ ಪ್ರಕಾಶ್ ಭಾರತಕ್ಕೆ ಬರುವುದು ಯಾವುದಾದರೂ ಹೊಸ ಊರುಗಳನ್ನು ನಮಗೆ ತೋರಿಸಿ ತಾನು ಅದರ ವಿಶೇಷತೆಗಳನ್ನು ಅರಿಯಲು. ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಏರ್ಪಾಡು ಮಾಡಿಕೊಂಡಿತ್ತು. ಒಮ್ಮೆ ಕೇರಳ, ಪುಣೆ ಮೊದಲಾದ…
೧.ಜಿರಾಫೆಯ ರಕ್ತದ ಒತ್ತಡ, ಆರೋಗ್ಯವಂತ ಮನುಷ್ಯನ ರಕ್ತದ ಒತ್ತಡಕ್ಕಿಂತ ಎರಡು ಅಥವಾ ಮೂರು ಪಟ್ಟು ಜಾಸ್ತಿ. ಅದು ಉಳಿದೆಲ್ಲ ಪ್ರಾಣಿಗಳಿಗಿಂತ ಅಧಿಕ ರಕ್ತದೊತ್ತಡ ಇರುವ ಪ್ರಾಣಿ ಎನ್ನಲಾಗಿದೆ. ಇದಕ್ಕೆ ಕಾರಣ ಹತ್ತರಿಂದ ಹನ್ನೆರಡು ಅಡಿ ಉದ್ದವಿರುವ…
ಧರ್ಮ, ನೈತಿಕತೆ ಮತ್ತು ತತ್ವಗಳನ್ನು, ಅವುಗಳ ಸೂಕ್ಷ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕತೆಗಳು ಮತ್ತು ಉಪಮೆಗಳು ಅತ್ಯಾವಶ್ಯಕ. ಉಪನಿಷತ್ತುಗಳಲ್ಲಿ ಬುದ್ಧ ಅವರಂತಹ ಬೋಧಕರ ಬೋಧನೆಗಳಲ್ಲಿ ಸುಂದರವಾದ ಕತೆಗಳು, ಉಪಕತೆಗಳು ಹೇರಳ. ಇವುಗಳಲ್ಲಿ…
ಹಾಲಿವುಡ್ ಚಲನಚಿತ್ರಗಳಲ್ಲಿ ‘ಜೇಮ್ಸ್ ಬಾಂಡ್ 007’ ಸಾಹಸಗಳು ಬಹಳ ಪ್ರಖ್ಯಾತ. ಈ ಸರಣಿಯಲ್ಲಿ ಹಲವಾರು ಚಿತ್ರಗಳು ಬಂದು ಹೋಗಿವೆ. ಹಲವಾರು ಖ್ಯಾತ ಹಾಲಿವುಡ್ ನಟರು ಜೇಮ್ಸ್ ಬಾಂಡ್ ಎಂಬ ಸೀಕ್ರೆಟ್ ಏಜೆಂಟ್ ನ ಪಾತ್ರ ಮಾಡಿದ್ದಾರೆ. ಈ ಹೆಸರಿನ…