August 2021

  • August 09, 2021
    ಬರಹ: ಬರಹಗಾರರ ಬಳಗ
    ನಾವು ಕಾಣಬಯಸುವೆವು ಜಗದ ಅಂದವ ಆದರೆ ಆ ದೇವರು ನಮಗೆ ನೀಡಿರುವ ಅಂಧತ್ವವ   ಬಣ್ಣಗಳನ್ನು ಕಾಣುವ ಬಯಕೆ ನನ್ನದು ಕಪ್ಪು ಬಣ್ಣವನ್ನು ಬಿಟ್ಟು ಬೇರೇನು ತಿಳಿಯದು ಕತ್ತಲು ರಾಜ್ಯದ ದೊರೆ ನಾನಾಗಿರುವೇ ಬೆಳಕನ್ನು ಕಾಣಲು ಪರಿತಪಿಸುತಲಿರುವೇ !!ನಾವು…
  • August 09, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೮*        *ನ ಚ ತಸ್ಮಾನ್ಮನುಷ್ಯೇಷು  ಕಶ್ಚಿನ್ಮೇ ಪ್ರಿಯಕೃತ್ತಮ:/* *ಭವಿತಾ ನ ಚ ಮೇ ತಸ್ಮಾದನ್ಯ: ಪ್ರಿಯತರೋ ಭುವಿ//೬೯//*     ‌‌   ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಯಾರೂ ಇಲ್ಲ ಹಾಗೂ…
  • August 08, 2021
    ಬರಹ: ಬರಹಗಾರರ ಬಳಗ
    ನಮ್ಮ ಆತ್ಮವಿಶ್ವಾಸ ದೃಢವಾಗಿರಲಿ ಯಾರು ಏನೇ ಹೇಳಲಿ ಸಾಧಿಸುವ ಛಲ ಹಠ ನಿಷ್ಠೆಯಿರಲಿ ಸಾಗುವ ಹಾದಿ ಸುರಕ್ಷತೆಯಲಿರಲಿ   ಮುಂದೆ ಹೋಗುವುದಕೆ ಅಡೆತಡೆ ಬರಲಿ ಬೆನ್ನ ಹಿಂದಿನಿಂದೆಳೆದು ಜಗ್ಗುವರಿರಲಿ ಬೆದರದಿರು ಬೆಚ್ಚದಿರು ತೃಪ್ತಿಯಿರಲಿ ಹಿರಿಯರ…
  • August 08, 2021
    ಬರಹ: Shreerama Diwana
    ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು, ಪದಕ ವೀರರಿಗೆ ಅಭಿನಂದನೆಗಳ ಸರಮಾಲೆ. ಪದಕ ಗೆಲ್ಲಲಾರದೆ ಆದರೆ ಜನರ ಮನ ಗೆದ್ದವರಿಗೂ ಅಭಿನಂದನೆಗಳು. ೨೦೨೦ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಹಿಂದಿನೆಲ್ಲಾ ವರ್ಷಗಳಿಗಿಂತ ಅಧಿಕ ಪದಕ (ಒಟ್ಟು ೭ ಪದಕಗಳು…
  • August 08, 2021
    ಬರಹ: Shreerama Diwana
    ಆಷಾಢವನ್ನು ಆಟಿ ಎಂದು ಕರೆಯುವ ತುಳುನಾಡಿನಲ್ಲಿ, ಆ ತಿಂಗಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ(ಹಾಳೆಮರ-ಕನ್ನಡದಲ್ಲಿ) ಕಷಾಯ. ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ…
  • August 07, 2021
    ಬರಹ: Ashwin Rao K P
    ೨ಜಿ, ೩ಜಿ ಸ್ಟೇಜ್ ಗೆ ಬನ್ನಿ ನಮ್ಮ ದೊಡ್ಡಮ್ಮನ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಮ್ಮ ದೊಡ್ಡಮ್ಮನ ಸೊಸೆಗೆ ಹೆಣ್ಣು ಮಗು ಜನಿಸಿದ್ದು, ನಮ್ಮ ಅಜ್ಜಿ, ಮುತ್ತಜ್ಜಿಯ ಪಟ್ಟಕ್ಕೇರಿದ್ದು ಸಡಗರವನ್ನು ಮತ್ತಷ್ಟು ಹೆಚ್ಚಿಸಿತ್ತು.…
  • August 07, 2021
    ಬರಹ: addoor
    ನೂರಾರು ವರುಷಗಳ ಹಿಂದೆ ಅಟ್ಲಾಂಟ ಎಂಬ ರೂಪವತಿ ರಾಜಕುಮಾರಿ ಇದ್ದಳು. ಇತರ ರಾಜಕುಮಾರಿಯರು ಕಸೂತಿ ಕೆಲಸ ಮಾಡುತ್ತ, ಉದ್ಯಾನದಲ್ಲಿ ಸುತ್ತಾಡುತ್ತ ಕಾಲಕಳೆಯುತ್ತಿದ್ದರೆ, ಅಟ್ಲಾಂಟ ಬೇಟೆಯಾಡಲು ಹೋಗುತ್ತಿದ್ದಳು. ಅವಳು ಎಷ್ಟು ಸಮರ್ಥ…
  • August 07, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 07, 2021
    ಬರಹ: Shreerama Diwana
    ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು, ನನಗಾಗಿ ನಿನಗಾಗಿ ನಮಗಾಗಿ, ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು, ಅದು ಪಾಪವೂ ಅಲ್ಲ, ಪ್ರಾಯಶ್ಚಿತ್ತವೂ ಅಲ್ಲ, ಬದುಕಿನ ಸಹಜ ಪಯಣ.   ಪ್ರೀತಿಯೇ ಅತ್ತಾಗ - ಮೌಲ್ಯವೇ ಸತ್ತಾಗ, ಸಂಬಂಧವೇ…
  • August 07, 2021
    ಬರಹ: ಬರಹಗಾರರ ಬಳಗ
    ನಲಿಯುತಲಿದೆ ಮಳೆಯ ನರ್ತನ ಬೀಸುತಲಿದೆ ದಿಕ್ಕು ಕಾಣದ ಪವನ ತೇಲುತಲಿದೆ ನಾವೆಸೆದ ಕಸದಾಭರಣ ನಿನ್ನ ಆರ್ಭಟಕೆ ನಾವೇ ಕಾರಣ   ಹೆಚ್ಚುತಲಿದೆ ಮಳೆಯ ಪ್ರಮಾಣ ಬಯಸುತಿದೆ ಭೂತಾಯಿ ನವ ಚಿಗುರಿನ ಜನನ ಕುಗ್ಗುತಲಿದೆ ಹೊಲದಲಿ ಸಸಿಯ  ತ್ರಾಣ ರೈತರಲ್ಲಾಗಿದೆ…
  • August 07, 2021
    ಬರಹ: ಬರಹಗಾರರ ಬಳಗ
    ‘ಮಾನವನಾಗಿ ಹುಟ್ಟುವುದು ಏಳೇಳು ಜನ್ಮದ ಪುಣ್ಯಫಲದಿಂದ’ ಅಂತೆ. ಭಗವಂತನ ಕೊಡುಗೆಯಾದ ಈ ಜೀವ ಮತ್ತು ಜೀವನವನ್ನು ಸ್ವರ್ಗ ಸಮಾನವಾಗಿಸದೆ ನರಕ ಸದೃಶವಾಗಿಸುತ್ತೇವೆ. ಒಂದು ಹಾಡು ಇದಕ್ಕೆ ಅನ್ವಯವಾಗುತ್ತದೆ 'ಇಲ್ಲೇ ಸ್ವರ್ಗ ಇಲ್ಲೇ ನರಕ, ಮೇಲೇನಿಲ್ಲ…
  • August 07, 2021
    ಬರಹ: ಬರಹಗಾರರ ಬಳಗ
    ಹೊಸ ಹೊಸತು ಕಾವ್ಯ ಹೊರ ಬರಲಿಯಿಂದು ನವ ಜನ್ಮ ಪಡೆದ ಹಾಗೆ ಮೌನದಲಿ ನಾನು ಕುಳಿತ್ತಿದ್ದರೇನೆ ನವ್ಯತೆಯ ಬರಹವೆಲ್ಲ   ಲೇಖನಿಯ ಬರೆಯೆ ಹೊಸತೊಂದು ಲೋಕ ಸನಿಹದಲಿ ಬೇಕು ನನಗೆ ಅದಕಾಗಿ ದೂರ ಹುಡುಕಾಡಬೇಕು ಹೊಸ ಕನಸ ನವ್ಯ ಕೊಡುಗೆ   ಬಳಗಗಳ ಒಳಗೆ…
  • August 06, 2021
    ಬರಹ: Ashwin Rao K P
    ಪ್ಯಾರಾಚ್ಯೂಟ್ ಸರಣಿಯ ಮೂರನೇಯ ಭಾಗ ಇದು. ಈ ಭಾಗದಲ್ಲಿ ನಾವು ವಿಮಾನದಲ್ಲಿ ಚಾಲಕರ ಪ್ರಾಣರಕ್ಷಣೆಗೆ ಬಳಕೆಯಾಗುವ ‘ಚಿಮ್ಮುವ ಆಸನ' ಎಂಬ ವ್ಯವಸ್ಥೆಯ ಬಗ್ಗೆ ಹಾಗೂ ಪ್ಯಾರಾಚ್ಯೂಟ್ ಗಳ ತಯಾರಿಕೆಯಲ್ಲಿ ಸುಧಾರಣೆಗಳು ಸಾಗಿ ಬಂದ ಹಾದಿಯನ್ನು ಗಮನಿಸುವ…
  • August 06, 2021
    ಬರಹ: Shreerama Diwana
    ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ... 1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ…
  • August 06, 2021
    ಬರಹ: ಬರಹಗಾರರ ಬಳಗ
    ಛೇ ,ಹೀಗೂ ಆಗಿಹೋಯಿತೇ ನನ್ನ ಬದುಕು? ಎಷ್ಟೊಂದು ಆಸೆ ಕನಸುಗಳನ್ನು ಮನಸ್ಸಿನಲ್ಲಿ ಕಟ್ಟಿಕೊಂಡವಳು ನಾನು. ಒಡಹುಟ್ಟಿದವರಿಂದಲೇ ಈ ರೀತಿಯ ನೋವೇ? ಹೇಳುವುದು ಕೇಳಿದ್ದೇನೆ ಹಿರಿಯರು, ಜನಪದರು ‘ಹೆಣ್ಣಿಗೆ ಇರಬೇಕ ಅಣ್ಣತಮ್ಮಾರು’ ‘ಬ್ಯಾನೆ ಬ್ಯಾಸರಿಕೆ…
  • August 06, 2021
    ಬರಹ: ಬರಹಗಾರರ ಬಳಗ
    ಚುನಾವಣೆ ಹತ್ತಿರ ಬಂತಯ್ಯ ಮತದಾನ ಮಾಡಿ ಬನ್ನಿರಯ್ಯ ಅವರು ಕಾಯುತ್ತಿದ್ದಾರೆ ದೋಚಲಯ್ಯ ನಿಧಾನಿಸಿ ಯೋಚಿಸಿ ಮತದಾನ ಮಾಡಿರಯ್ಯ...!   ಹೆಂಡ,ಕಾಸು, ಸೀರೆ ನೋಡದಿರಯ್ಯ  ಸ್ನೇಹ, ಸಂಬಂಧಗಳು ಮರೆಯಿರಯ್ಯ  ನೆಲ,ಜಲ, ಭಾಷೆ,ನಾಡು ಉಳಿಯುವಂತೆ   ಮತದಾನ…
  • August 05, 2021
    ಬರಹ: Ashwin Rao K P
    ಲೇಖನದ ಶೀರ್ಷಿಕೆ ನೋಡಿ ಅಚ್ಚರಿಯಲ್ಲಿ ಮುಳುಗಿ ಹೋದಿರಾ? ಗಾಬರಿ ಪಡಬೇಡಿ, ಇದೇನೂ ಮ್ಯಾಜಿಕ್ ಅಲ್ಲ. ನಮ್ಮ ನಿಮ್ಮಂತೆ ಬದುಕಿದ್ದ ವ್ಯಕ್ತಿಯೊಬ್ಬನ ಕಥೆ. ತನಗಿದ್ದ ಮೂರು ಕಾಲುಗಳು ಬಹುಜನರಿಗೆ ಹಾಸ್ಯದ ವಸ್ತುವಾದಾಗ ಕುಗ್ಗಿ ಹೋದ, ಆದರೆ ಮತ್ತೆ…
  • August 05, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 05, 2021
    ಬರಹ: Shreerama Diwana
    ಪ್ರೀತಿಯ ಆಳದ ಹುಡುಕಾಟ, ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ, ತಾಯಿ, ಅಣ್ಣ, ತಂಗಿ, ಅಕ್ಕ, ತಮ್ಮ, ಅಜ್ಜ, ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ…
  • August 05, 2021
    ಬರಹ: ಬರಹಗಾರರ ಬಳಗ
    ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ ‘ಅಂಡೆ (ಹುಚ್ಚ) ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ’ ಇದು ಸಹ ಒಂದು ಗಾದೆ ಮಾತು. ಮಾತು ಮಾನವನಿಗೆ ದೇವನಿತ್ತ…