ಒಮ್ಮೆ ಬರುವೆಯಾ ನನ್ನೊಳು
ನಿನಗಾಗಿ ಮಿಡಿಯುತಿದೆ ಈ ಹೃದಯ
ಸದಾ ಕದ್ದು ನೋಡುವೆ
ನಿನ್ನ ಮಂದಹಾಸದ ಸೊಗಸು ನೋಡಲು
ಹಂಬಲಿಸುತಿದೆ ನನ್ನ ಮನ
ನಿನ್ನ ಪ್ರೀತಿಯ ಮಡಿಲ ಸೇರಲು
ನನ್ನ ಮಡಿಲೊಳಗೆ ನಿನ್ನ ಮುಡಿಯಿರಿಸಬೇಕೆಂಬ ತುಡಿತ
ನನ್ನೊಳಗಿನ ಪ್ರೀತಿ…
* ಸತ್ಯ ಸದ್ಗುಣದ ಮೂಲ.
* ಜ್ಞಾನದ ಕದವನ್ನು ಸಾವಿನವರೆಗೂ ತೆರೆದಿಡಿ.
* ದೇವರನ್ನು ಹುಡುಕಿಕೊಂಡು ಹೋಗಬೇಡಿ. ನಮ್ಮಲ್ಲಿಯೇ ಇದ್ದಾನೆ.
* ಧರ್ಮವನ್ನು ಆಚರಿಸಿ ಮಾನವರಾಗೋಣ.
* ಸಾಹಿತ್ಯವು ಮಾನವ ಸಮಾಜದ ದೊಡ್ಡ ಆಸ್ತಿ, ನೆನಪಿರಲಿ.
* ಕ್ಷಮಾಗುಣ…
೯೬.ಏಕತಾ ಪ್ರತಿಮೆ - ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕ
ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕವಾಗಿ ನಿರ್ಮಿಸಲಾಗಿರುವ ಈ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ನರ್ಮದಾ ಕಣಿವೆಯಲ್ಲಿದೆ (ಬರೋಡಾದಿಂದ ೧೦೦ ಕಿಮೀ ದೂರದಲ್ಲಿ). ೧೮೨ ಮೀ. (೫೯೭ ಅಡಿ…
ನಿರುತ್ತರ
ನನ್ನಲ್ಲಿ ಭಾವನೆಗಳಿಲ್ಲ
ಎಂದು ಅರ್ಥವಲ್ಲ
ನಿಮ್ಮ ಹಾಗೆ ನನಗೆ
ನಟಿಸಲು ಬರುವುದಿಲ್ಲ ಅಷ್ಟೇ...
ನನಗೆ ಸಂತಸವಾಗುವುದಿಲ್ಲ
ಎಂದು ಅರ್ಥವಲ್ಲ
ನಿಮ್ಮ ಹಾಗೆ ನನಗೆ
ನಗುವುದು ತಿಳಿದಿಲ್ಲ ಅಷ್ಟೇ...
ನನ್ನಲ್ಲಿ ಪ್ರೀತಿಯ ಪಸೆ
ಇಲ್ಲ…
ಒಪ್ಪಂದ
ನಿಮಗೆ ತಿಳಿದಿರಲಿ
ಎಂದಷ್ಟೇ ಹೇಳುತಿರುವುದು
ನನ್ನ ಮತ್ತು ನನ್ನ ನೆನಪುಗಳು ಸೇರಿ
ಗಾಯ ಕೆರೆಯುವುದಿಲ್ಲ ಎಂದು ನಾನು
ಕೀವು ಒಸರುವುದಿಲ್ಲ ಎಂದು ಅವುಗಳು
ಇತ್ತಂಡ ಒಮ್ಮತದ ಒಪ್ಪಂದವಾಗಿದೆ...
ಏನೋ...
ಭಾನುವಿನುದಯಕೆ ಆಗಸದಿ
ಬಣ್ಣದ…
ಕಳೆದ ವಾರ ‘ಮಕ್ಕಳ ಕವಿ' ಎಂದೇ ಹೆಸರಾದ ಜಿ.ಪಿ.ರಾಜರತ್ನಂ ಅವರ ಕವನಗಳೆರಡನ್ನು ಪ್ರಕಟಿಸಿದ್ದೆವು. ಈ ಸಂಪುಟದಲ್ಲಿ ಅವರದ್ದು ಇನ್ನೊಂದು ಕವನ ‘ಕನ್ನಡ್ ಪದಗೊಳು' ಇದೆ. ಈ ವಾರ ನಾವು ಹಿರಿಯ ಕವಿ, ಕಾದಂಬರಿಕಾರರಾದ ಶೇ. ಗೋ.ಕುಲಕರ್ಣಿ ಅವರ…
ಜನರನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಪಡೆದಿರಿ. ಈಗ ಕೊಡುವ ಸಮಯ. ಮತದಾರರನ್ನು ಉಪಯೋಗಿಸಿಕೊಂಡು ಎಂಎಲ್ಎ, ಮಂತ್ರಿಗಳಾದಿರಿ, ದಯವಿಟ್ಟು ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ.
ಭಕ್ತಾದಿಗಳನ್ನು ಉಪಯೋಗಿಸಿಕೊಂಡು…
ಕೆಟ್ಟ ಮನಸ್ಸಿನವರ ಮಾತುಗಳಿಂದ ಒಳ್ಳೆಯವರಿಗೆ ಹಾನಿಯೂ ಇಲ್ಲ, ಗೌರವವೂ ಕಡಿಮೆಯಾಗುವುದಿಲ್ಲ. ಒಂದು ಗಾದೆ ಮಾತು ಉಂಟಲ್ಲ ‘ಬೊಗಳುವ ನಾಯಿ ಕಚ್ಚುವುದಿಲ್ಲ ಕಚ್ಚುವ ನಾಯಿ ಬೊಗಳುವುದಿಲ್ಲ’ ಎಂಬುದಾಗಿ. ಆಯಾಸ ಆಗುವಾಗ ಮಾತು ನಿಲ್ಲಿಸುವರು. ಆದಷ್ಟೂ…
ಆತ ಬುದ್ಧನಾಗುವ ಮೊದಲು ಸಿದ್ಧಾರ್ಥನಾಗಿದ್ದ. ರಾಜಕುಮಾರನಾಗಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ. ಆದರೆ ಬಡವರ ಮೇಲೆ ಕರುಣೆ, ಮಮಕಾರ ಯಥೇಚ್ಛವಾಗಿತ್ತು ಸಿದ್ಧಾರ್ಥನಿಗೆ. ಪ್ರಾಣಿ ಪಕ್ಷಿಗಳ ಮೇಲೂ ಅವನಿಗೆ ಕರುಣೆಯಿತ್ತು. ರೋಗಪೀಡಿತ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
ಲೋಕ ಸೇವಾ ವೃಂದದ "ಸೇವಾಮೃತ"
"ಸೇವಾಮೃತ" , ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಸಮೀಪದ ಅಳಿಕೆಯ ಲೋಕ ಸೇವಾ ವೃಂದ (ರಿ) ಪ್ರಕಟಿಸುತ್ತಿದ್ದ ಮಾಸಪತ್ರಿಕೆ. ಎಂ. ನಾರಾಯಣ ಭಟ್ ಅವರು ಲೋಕ ಸೇವಾ ವೃಂದದ ಅಧ್ಯಕ್ಷರಾಗಿದ್ದರು. ಇದೇ ಸಂಸ್ಥೆಯ…
ಪ್ರತಿ ವಂದನೆ ಹೇಳಲೂ ಆಗದಷ್ಟು ನಿರಂತರ ಸುರಿಯುತ್ತಿರುವ ಮಳೆ, ಜೊತೆಗೆ ನಿರಂತರವಾಗಿ ಭೋರ್ಗರೆಯುವ ಜನ್ಮದಿನದ ಶುಭಾಶಯಗಳ ಒತ್ತಡವನ್ನು ತಡೆದು ಕೊಳ್ಳಲು ಒದ್ದಾಡುತ್ತಿರುವ ನನ್ನ ಸಂಗಾತಿ ಮೊಬೈಲು, ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾದ…
೬.ಅಳಿಲಿನ ಕುಟುಂಬಕ್ಕೆ ಸೇರಿದ ವುಡ್‌ಚಕ್ (ಅಥವಾ ಗ್ರೌಂಡ್‌ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್‌ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ…
ಹಾಸಿಗೆ ಇದ್ದಷ್ಟೇ ಕಾಲುಚಾಚೋಣ. ನಮ್ಮಲ್ಲಿ ಎಷ್ಟು ಸಾಮರ್ಥ್ಯ ಇದೆಯೋ ಅಷ್ಟೇ ಸಾಕು. ಇತರರ ಸೊತ್ತು ನಮಗೆ ಬೇಡ. ಬದುಕಿನಲ್ಲಿ ಯಾದರೂ, ಬರವಣಿಗೆಯಲ್ಲಿಯಾದರೂ ಸಹ. ಐದೂ ಬೆರಳುಗಳು ಹಾಗಿಲ್ಲವಲ್ಲ. ಒಬ್ಬರು ಸ್ವಲ್ಪ ಹೆಚ್ಚು ಬುದ್ಧಿವಂತರಿರಬಹುದು.…
ಆಷಾಡ ಮುಗಿದಿದೆ ಶ್ರಾವಣ ಬಂದಿದೆ
ಜನ ಮನದಿ ಸಂತಸ ಸಂಭ್ರಮ ತಂದಿದೆ
ರೈತನ ಮೊಗದಲ್ಲಿ ನಲಿವು ತುಂಬಿದೆ
ಪ್ರಕೃತಿಯ ಸೊಬಗಿನಲ್ಲಿ ನಲಿದಾಡಿದೆ ಶ್ರಾವಣ
ಸಾಲು ಸಾಲು ಹಬ್ಬಗಳ ಆಚರಣೆ
ದೇವಾಲಯದಲ್ಲಿ ವಿಶೇಷ ಪೂಜೆ ಅರ್ಚನೆ…
ಹಲವಾರು ವರ್ಷಗಳಿಂದ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಹೆಚ್ಚು ಪದಕಗಳನ್ನು ಗಳಿಸುವುದು ಒಂದು ಕನಸಾಗಿಯೇ ಉಳಿದಿತ್ತು. ನಮಗೇನಿದ್ದರೂ ಒಂದು ಅಥವಾ ಎರಡು ಪದಕಗಳು. ಅಮೇರಿಕಾ, ಚೀನಾ, ಜಪಾನ್, ಇಂಗ್ಲೆಂಡ್ ಮುಂತಾದ ದೇಶದ ಕ್ರೀಡಾ ಪಟುಗಳು ಪದಕಗಳ…
ಬ್ರಹ್ಮಾಂಡದ ಪ್ರಾರಂಭವನ್ನು ಬಹಳ ಸಮಯದಿಂದ ಚರ್ಚಿಸಲಾದ ವಿಷಯ. ಯಹೂದಿ/ಕ್ರಿಶ್ಚಿಯನ್/ಮುಸ್ಲಿಂ ಸಂಪ್ರದಾಯದಲ್ಲಿನ ಹಲವಾರು ಆರಂಭಿಕ ವಿಶ್ವ ವಿಜ್ಞಾನದ ಪ್ರಕಾರ, ಬ್ರಹ್ಮಾಂಡವು ಒಂದು ಸೀಮಿತ ಸಮಯದಲ್ಲಿ ಪ್ರಾರಂಭವಾಯಿತು ಮತ್ತು ಹಿಂದೆ ಬಹಳ…
ಅಪ್ಪ ಹೇಳುತ್ತಿದ್ದರು,
ಬೇಡುವ ಕೈ ನಿನ್ನದಾಗುವುದು ಬೇಡ,
ಕೊಡುವ ಕೈ ನಿನ್ನದಾಗಲಿ.
ಅಮ್ಮ ಹೇಳುತ್ತಿದ್ದರು,
ಅವಮಾನ ಸಹಿಸಬೇಡ,
ಸ್ವಾಭಿಮಾನದ ಬದುಕು ನಿನ್ನದಾಗಲಿ,
ಗುರುಗಳು ಹೇಳುತ್ತಿದ್ದರು,
ದೇಶದ್ರೋಹಿ ಸ್ವಾರ್ಥಿ ಆಗಬೇಡ,
ದೇಶಪ್ರೇಮಿ…
ಪಾರ್ವತಿ ಎರಡು ಪುಟ್ಟ ಮಕ್ಕಳೊಂದಿಗೆ ಕುಡುಕ ಗಂಡನನ್ನು ಕಟ್ಟಿಕೊಂಡು ಪಡುವ ಪಾಡು ಕಣ್ಣಲ್ಲಿ ನೋಡಲಾಗುತ್ತಿರಲಿಲ್ಲ. ಬೀಡಿ ಸುತ್ತಿದರೆ ಒಲೆಯಲ್ಲಿ ಬೆಂಕಿ, ಇಲ್ಲದಿದ್ದರೆ ಅದೂ ಇಲ್ಲ. "ಏನ್ರಿ, ಹೊರಗೆ ಹೋಗಿ ದುಡ್ಕೊಂಡು ಬನ್ನಿ" ಹೇಳಿದ್ರೆ…