August 2021

  • August 15, 2021
    ಬರಹ: Shreerama Diwana
    ಏಳಿ ಎದ್ದೇಳಿ ಎಚ್ಚರಗೊಳ್ಳಿ, ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ. 75 ವರ್ಷಗಳ ಹರೆಯದ ಕೂಸು ಈ ಭಾರತ. ಈ ನೆಲದ ಹುಟ್ಟು ಎಷ್ಟೋ ವರ್ಷಗಳ ಹಳೆಯದಾದರು ನಿಜವಾದ ಭಾರತ - ಸ್ವಾತಂತ್ರ್ಯ ಭಾರತ ಸೃಷ್ಟಿಯಾದದ್ದು 1947 ರ ಆಗಸ್ಟ್ 15 ರಿಂದ ಮಾತ್ರ.…
  • August 14, 2021
    ಬರಹ: shreekant.mishrikoti
    ಮೊದಲಿಗೆ ನಿಮಗೆಲ್ಲ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.   ಇನ್ನೇನು ಆಗಸ್ಟ್ 15  ಬಂತು. ದೇಶದ ಬಗ್ಗೆ ಅಭಿಮಾನ ಪಡುತ್ತೇವೆ , TV ನೋಡುತ್ತೇವೆ, ರಾಷ್ಟ್ರಾಭಿಮಾನದ ಸಂಗತಿಗಳನ್ನು whats app, Facebook ಇತ್ಯಾದಿಗಳ ಮೂಲಕ…
  • August 14, 2021
    ಬರಹ: Ashwin Rao K P
    ‘ದನ ಕಾಯೋಕೆ ಹೋಗಿದ್ದೆ' ನನ್ನ ಮಗಳ ಭಾವನವರ ಮೂರು ವರ್ಷದ ಪುಟಾಣಿ ಸಿರಿ ಮಾತಿನ ಮಲ್ಲಿ. ಅವಳ ಮುಗ್ಧ ಚಾಲಾಕಿತನದ ಮಾತುಗಳು ನಮ್ಮನ್ನು ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತವೆ. ಕಳೆದ ತಿಂಗಳು ನಾನು ಅವರ ಮನೆಗೆ ಹೋದಾಗ ಅವಳು ಮನೆಯಲ್ಲಿರಲಿಲ್ಲ.…
  • August 14, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 14, 2021
    ಬರಹ: Shreerama Diwana
    ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳು. ದೇಶ…
  • August 14, 2021
    ಬರಹ: addoor
    ಜುದಾ ತನ್ನ ತಾಯಿ ಮತ್ತು ಇಬ್ಬರು ಸೋದರರೊಂದಿಗೆ ವಾಸ ಮಾಡುತ್ತಿದ್ದ. ಆ ಸೋದರರ ಹೆಸರು ಅಲಿ ಮತ್ತು ಅಹ್ಮದ್. ಅಬ್ದುಲ್ ಸಮದ್ ಎಂಬ ಜಾದೂಗಾರನನ್ನು ಜುದಾ ಭೇಟಿಯಾಗುವ ತನಕ ಅವರು ಬಡತನದಲ್ಲಿ ಬೇಯುತ್ತಿದ್ದರು. ತನಗೆ ಮಾಡಿದ ಸಹಾಯಕ್ಕಾಗಿ ಜುದಾನಿಗೆ…
  • August 14, 2021
    ಬರಹ: ಬರಹಗಾರರ ಬಳಗ
    ಬುದ್ಧಿವಂತ, ಒಳ್ಳೆಯ ವಿಚಾರಗಳನ್ನು ತಿಳಿದವ ಆದರೂ ಅರಿತು ಮಾತನಾಡಬೇಕು. ನಾವು ದುರ್ಬಲರೋ ಪ್ರಬಲರೋ, ಬೆಂಬಲ ಇದೆಯೋ ಇಲ್ಲವೋ, ಹೇಳುವ ಮಾತಲಿ ತೂಕವಿದೆಯೋ, ನಾಲ್ಕು ಜನ ಒಪ್ಪುವ ಹಾಗಿದೆಯೋ ಇದೆಲ್ಲ ನೋಡಬೇಕು. ನನಗೇ ಎಲ್ಲಾ ಗೊತ್ತಿದೆ ಎಂದು…
  • August 14, 2021
    ಬರಹ: ಬರಹಗಾರರ ಬಳಗ
    ಶ್ರಾವಣ ಬರುತ್ತಲೇ ಸಾಲುಗಟ್ಟುವ ಹಬ್ಬಗಳಲ್ಲಿ ಮೊದಲಾಗಿ ನಿಲ್ಲುವುದೇ ನಾಗರ ಪಂಚಮಿ. ನಾಗರ ಅಮಾವಾಸ್ಯೆಯ ಮರುದಿನ, ಮನೆಯ ಬಾಗಿಲ ಮುಂದಿನ ರಂಗೋಲಿಯಲ್ಲಿ ಆಡುವ ನಾಗರಗಳು ಹೆಡೆಬಿಚ್ಚಿ ಮನೆಯ ಒಳಮುಖವಾಗುತ್ತವೆ. ಇದೇ ಶ್ರಾವಣದ ಆರಂಭ; ಮಣ್ಣೆಂಬ…
  • August 14, 2021
    ಬರಹ: ಬರಹಗಾರರ ಬಳಗ
    ಭಾಗ್ಯದ ಬಳೆಗಾರ ಬಾರಯ್ಯ ಬಣ್ಣದ ಬಳೆಗಳ ತಾರಯ್ಯ   ನನ್ನ ಮನ ಒಪ್ಪುವ ಬಳೆ  ನನ್ನ ತನುವ ತಣಿಸುವ ಬಳೆ ಬಂಧುಗಳು ಮೆಚ್ಚುವ ಬಳೆ ಹೆಚ್ಚಿಸುವುದು ನನ್ನ ಕೈಗಳ ಕಳೆ !!ಭಾಗ್ಯದ ಬಳೆಗಾರ ಬಾರಯ್ಯ!!   ಗಾಜಿನ ಬಳೆಗಳ ನಾದ  ನೀಡುವುದು ಎಲ್ಲರ ಮನಸ್ಸಿಗೆ…
  • August 13, 2021
    ಬರಹ: Ashwin Rao K P
    ಆಷಾಢ ಮಾಸ ಕಳೆದು ಬರುವ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬವೇ ನಾಗರ ಪಂಚಮಿ. ಒಂದು ರೀತಿಯಲ್ಲಿ ನೋಡಿದರೆ ಹಬ್ಬಹರಿದಿನಗಳ ಪ್ರಾರಂಭ ನಾಗರ ಪಂಚಮಿ ಹಬ್ಬಗದಿಂದಲೇ ಶುರುವಾಗುತ್ತದೆ. ನಂತರ ವರಮಹಾಲಕ್ಷ್ಮಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ಗೌರಿ…
  • August 13, 2021
    ಬರಹ: Shreerama Diwana
    ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು…
  • August 13, 2021
    ಬರಹ: ಬರಹಗಾರರ ಬಳಗ
    ನಾಗರಪಂಚಮಿ ಹಬ್ಬ ಬಂದಿದೆ. ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ವೈಶಿಷ್ಠ್ಯತೆಯಿದೆ. ಇಂದು ಹೆಚ್ಚಿನ ಮನೆಗಳಲ್ಲಿರುವ ‘ಬನ’ ಗಳನ್ನು ಸಂಪೂರ್ಣವಾಗಿ ಕಡಿಯಲಾಗಿದೆ. ಅಲಂಕಾರಿಕವಾಗಿ ಕಟ್ಟೆಯನ್ನು ಕಟ್ಟಿ, ಅಲ್ಲಿಯೇ ತಮ್ಮ ನಂಬಿಕೆಯಂತೆ ಹಾಲು, ಸಿಹಿಯಾಳ,…
  • August 13, 2021
    ಬರಹ: ಬರಹಗಾರರ ಬಳಗ
    ಅದೊಂದು ಹಳೆಕಾಲದ ನಾಗ ಬನ. ಬನದ  ಸುತ್ತಮುತ್ತ ಹಸಿರಿನ ಛತ್ರವನ್ನೇ ಬಿಡಿಸಿಟ್ಟ ಹಾಗೆ ಹಬ್ಬಿರುವ ಮರಗಿಡಗಳು. ಸೂರ್ಯನ ಕಿರಣವನ್ನು ಬನದೊಳಗೆ ಇಣುಕಲು ಬಿಡಲಾರೆವು ಎನ್ನುವಂತೆ ದಟ್ಟೈಸಿರುವ ಬ್ರಹ್ಮ ಗಾತ್ರದ ಮರಗಳು.ಆ ಬೃಹತ್ ವೃಕ್ಷಗಳು ಮಾನವ ತೋಳು…
  • August 13, 2021
    ಬರಹ: ಬರಹಗಾರರ ಬಳಗ
    ಚೆಂದದ ಚಂದಮ ಬಾನಲ್ಲಿ ಅಂದದ ನಗೆಯನು ನೋಡಲ್ಲಿ ತುಪ್ಪನ್ನದ ತುತ್ತದು ನಿನಗಿಲ್ಲಿ ಮೆತ್ತಗೆ ಕಲಿಸಿದೆ ನಾನಿಲ್ಲಿ.   ಮೊದಲನೆ ತುತ್ತಿದು ಬಾಯಿತೆರಿ ಚಂದಮಾಮನ ಬಾಯೆಂದು ಕರಿ ಮಾಮನಿಗಿರಲಿ ತುತ್ತೊಂದು ಕಂದನ ಬಾಯಿಗೆ ಮತ್ತೊಂದು.!   ಕಂದಗೆ ಮಾಮಗೆ…
  • August 13, 2021
    ಬರಹ: shreekant.mishrikoti
    ಮಹಾಭಾರತದ ಧರ್ಮರಾಜನ ಕಾಲದಲ್ಲೂ ಸಂಪುಟ ರಚನೆಯ ಸಮಯದಲ್ಲಿ ಖಾತೆ ಹಂಚಿಕೆ ಬಗ್ಗೆ ಅತೃಪ್ತಿಯೇ ? ಇದು 1958 ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣ ಗಾರುಡಿ ಚಲನಚಿತ್ರದ ಆರಂಭದಲ್ಲಿ ನ ದೃಶ್ಯ!  ಮಹಾಭಾರತದ ಯುದ್ಧ ಮುಗಿದು ಧರ್ಮರಾಯನು…
  • August 12, 2021
    ಬರಹ: Ashwin Rao K P
    ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ ರಾವ್ ಎಂಬ ಅಪ್ರತಿಮ ವೀರ, ನೌಕಾ ಪಡೆಯ ನಿವೃತ್ತ ಅಧಿಕಾರಿ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ೧೯೭೧ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಭಾರತೀಯ ಸೇನೆ ಜಯಶಾಲಿಯಾಗಲು ಸಹಕಾರ ನೀಡಿದ ಧೀರ ಕಮಡೋರ್ ಗೋಪಾಲ…
  • August 12, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 12, 2021
    ಬರಹ: ಬರಹಗಾರರ ಬಳಗ
    ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ 11ನೇಯ ರಾಷ್ಟ್ರಪತಿಯಾಗಿ ಸೇವೆಯನ್ನು ಸಲ್ಲಿಸಿದವರು. ಅಂತಹ ವ್ಯಕ್ತಿಯ ಅನುಭವಗಳು, ಅವರು ಪ್ರಸ್ತುತಪಡಿಸಿದ ತತ್ವ- ಸಿದ್ಧಾಂತಗಳು ಮತ್ತು ನುಡಿಮುತ್ತುಗಳನ್ನು ಅಳವಡಿಸಿಕೊಳ್ಳುವುದು…
  • August 12, 2021
    ಬರಹ: Shreerama Diwana
    74ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 74 ವರ್ಷಗಳು. ಆದರೆ, ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ…
  • August 12, 2021
    ಬರಹ: ಬರಹಗಾರರ ಬಳಗ
    ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ ಬೇಯಿಸಿ. ಒಣಮೆಣಸು, ಕೊತ್ತಂಬರಿ…