ಆಡು ಆನೆಯ ನುಂಗಿ…
ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ
- Read more about ಆಡು ಆನೆಯ ನುಂಗಿ…
- Log in or register to post comments
ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ
ಮಣ್ಣು ಒಂದು ನೈಸರ್ಗಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿದ್ದು ಎಲ್ಲಾ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಮಣ್ಣು ಖನಿಜಗಳು ಸಾವಯವ ವಸ್ತುಗಳು ಮತ್ತು ಜೈವಿಕ ವಸ್ತುಗಳನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ಥೆ ಎಂದು ಬಕ್‌ಮನ್ ಮತ್ತು ಬ್ರಾಡಿ ವಿವರಿಸಿದ್ದಾರೆ.
ಜಾಗತಿಕ ರಾಜಕೀಯದ ಸ್ಥಿತಿಗತಿಗಳು ಸಾಗುತ್ತಿರುವ ದಾರಿ ನೋಡಿದರೆ ನಾಳೆಗಳ ಬಗ್ಗೆ ಖಂಡಿತ ಆತಂಕವಾಗುತ್ತದೆ. ೨೦೨೨ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇನ್ನೂ ಮುಂದುವರಿದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ಕೂಡಾ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ. ಇದು ಮಾರ್ಚ್ 30, 2025/2026 ರವರೆಗೆ ಈ ವರ್ಷದ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ. ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ ಅನ್ವಯವಾಗುತ್ತದೆ.
ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ಪ್ರದರ್ಶನಗೊಂಡ ಒಂದೂಕಾಲು ಗಂಟೆಯ ನಾಟಕ 'ತಲ್ಕಿ’. ಭಿನ್ನಲಿಂಗಿಗಳು ಈ ಸಮಾಜದಲ್ಲಿ ಅನುಭವಿಸುತ್ತಿರುವ ಸಂಕಟದ ಕಥೆಯನ್ನು ಈ ನಾಟಕವು ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತದೆ,
ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ ಮತ್ತೆ ಮತ್ತೆ ವ್ಯಥೆ ಪಡಬೇಡ. ಇನ್ನು ಮುಂದೆ ಹಾಗಿರುವುದಿಲ್ಲ ಅಂದುಕೊಂಡು ಹೊಸ ವ್ಯಕ್ತಿ ಆಗು. ಬದಲಾದರೆ ಜಗತ್ತು ಒಪ್ಪಿಕೊಳ್ಳುತ್ತದೆ.
ನಿಮ್ಮ ಎದುರಿನಲ್ಲಿ ಒಂದು ಮರವಿದೆಯಲ್ಲ. ಈ ಮರದಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಿಮ್ಮ ಕಣ್ಣಿನ ಕಾರ್ನಿಯಾದ ಒಳ ಪ್ರವೇಶಿಸುತ್ತದೆ. ಕಾರ್ನಿಯಾ, ಕಣ್ಣಿನ ಒಳಗಿರುವ ಮಸೂರ (crystalline lens) ಮತ್ತು ಮಸೂರ ಮತ್ತು ರೆಟಿನಾಗಳ ನಡುವೆ ಇರುವ ಗಾಜಿನಂತಹ ದ್ರವ ಚಾಕ್ಷುಷ ರಸ (vitreous humour) ಗಳು ಇದನ್ನು ಬಗ್ಗಿಸಿ ಪ್ರತಿಬಿಂಬವನ್ನು ರೆಟಿನಾದ ಮೇಲೆ ಮೂಡುವಂತೆ ಮಾಡುತ್ತವೆ.
ಜೀವ ಕಡಲಲಿ ತೇಲಿ ಸಾಗಿದೆ
“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ.