ಎಲ್ಲರಿಗೂ ಒಳಿತನ್ನು ಮಾಡು
ಶ್ರೀ ದುರ್ಗೆ ಪಾವನೆ ಕರುಣಾಕರಿ
- Read more about ಎಲ್ಲರಿಗೂ ಒಳಿತನ್ನು ಮಾಡು
- Log in or register to post comments
ಶ್ರೀ ದುರ್ಗೆ ಪಾವನೆ ಕರುಣಾಕರಿ
ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಶಕ್ತಿಮಾತೆ ಆದಿಮಾಯೆ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ.
ಡಾ. ಗಿರೀಶ್ ಕೆ. ದೈಗೋಳಿ ಅವರ "ಹವ್ಯಕ ಶ್ರೀ ಬನಶಂಕರಿ"
ವ್ಯಾಪಾರಂ ದ್ರೋಹ ಚಿಂತನಂ ಅಥವಾ ವ್ಯಾಪಾರಂ ಲಾಭ ಚಿಂತನಂ ಅಥವಾ ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ
ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ ಆಸಕ್ತಿಯೂ ಇಲ್ಲ. ಮುಂದುವರಿಯುವ ಹೆಜ್ಜೆಗಳು ತುಂಬಾ ಇದ್ದಾವೆ.
ಸೌತೆ ಸಿಪ್ಪೆ, ಉಪ್ಪು, ಹುಳಿ, ಕೊತ್ತಂಬರಿ ಹಾಕಿ ಬೇಯಿಸ ಬೇಕು. ಬೇಯಿಸಿದ ಸಾಮಾನು, ತೆಂಗಿನತುರಿಯನ್ನು ಒಟ್ಟಿಗೆ ಹಾಕಿ ಬೀಸಬೇಕು. ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು.
ಒಂದು ಕಪ್ ಸೌತೆ ಸಿಪ್ಪೆ , ಹುರಿದ ಮೆಣಸು ೫, ಕೊತ್ತಂಬರಿ ಬೀಜ ೧ ಚಮಚ, ರುಚಿಗೆ ಉಪ್ಪು, ಹುಳಿ ಚೂರು,೧ಕಪ್ ತೆಂಗಿನತುರಿ, ಒಗ್ಗರಣೆಗೆ ಮೆಣಸು, ಸಾಸಿವೆ , ೪ ಎಸಳು ಬೆಳ್ಳುಳ್ಳಿ, ಎಣ್ಣೆ ಸ್ವಲ್ಪ
ಗುಡ್ಡದ ಮೇಲೊಂದು ಶಾಲೆ, ನಾನು ಅಲ್ಲಿ ಲೆಕ್ಕದ ಮೇಷ್ಟ್ರು. ಮಧ್ಯಾಹ್ನದ ಮೊದಲ ಅವಧಿಯಲ್ಲಿ ನನಗೆ ಕೆಲವೊಮ್ಮೆ ಬಿಡುವು ಇರುತ್ತಿತ್ತು. ಶಾಲೆಯ ವಾಚನಾಲಯದ ಕಿಟಕಿಯ ಹತ್ತಿರ ಕುಳಿತು ಪುಸ್ತಕ ಓದುವುದು ನನ್ನ ಅಭ್ಯಾಸ. ಪಕ್ಷಿಗಳ ಬಗ್ಗೆ ಆಸಕ್ತಿ ಆರಂಭವಾದ ಹೊಸತರಲ್ಲಿ ಏನೇ ಹಾರಿದರೂ, ಯಾವ ಹಕ್ಕಿಯ ಶಬ್ದ ಕೇಳಿದರೂ ಆ ಕಡೆ ಗಮನಹರಿಸುವ ಅಭ್ಯಾಸ ಶುರುವಾಗಿತ್ತು.
ಮೈಸೂರು ದಸರಾ
ಭಾರತದ ಇತಿಹಾಸದಲ್ಲಿ ಭವ್ಯ ಉದ್ದಿಮೆ ಪರಂಪರೆಯನ್ನು ಹೊಂದಿರುವ ಟಾಟಾ ಸಮೂಹದ ವಿಶ್ರಾಂತ ಮುಖ್ಯಸ್ಥರಾಗಿದ್ದ ರತನ್ ನಾವಲ್ ಟಾಟಾ ಅವರ ವಿಧಿವಶ ಆ ಸಮೂಹಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಹಾಗೂ ವಿಶ್ವದ ಉದ್ಯಮರಂಗಕ್ಕೆ ತುಂಬಲಾರದಂತಹ ನಷ್ಟ.