ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ?
ಈ ಚಿತ್ರದಲ್ಲಿರುವುದೇನು?
ಹೇಳಬಲ್ಲಿರಾ?
ಯಾವುದೇ ಸಿಪ್ಪೆಯ ರಾಶಿಯಲ್ಲ..!!
ಅಥವಾ
ಯಾವುದೇ ನೆಲ ಹಾಸಿನ ಡಿಸೈನ್ ಅಲ್ಲ!!!
- Read more about ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ?
- 31 comments
- Log in or register to post comments
ಈ ಚಿತ್ರದಲ್ಲಿರುವುದೇನು?
ಹೇಳಬಲ್ಲಿರಾ?
ಯಾವುದೇ ಸಿಪ್ಪೆಯ ರಾಶಿಯಲ್ಲ..!!
ಅಥವಾ
ಯಾವುದೇ ನೆಲ ಹಾಸಿನ ಡಿಸೈನ್ ಅಲ್ಲ!!!
ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು.
ಎದೆಗೂಡಲಿ ಏನೋ ಅವ್ಯಕ್ತ ಅನುಭವ
ಅಭಿವ್ಯಕ್ತಗೊಳಿಸಲಾಗುವ
ಆದರೆ ಹೇಳಲಾಗದ ರೀತಿ
ನನ್ನ - ಅವಳ ಪ್ರೀತಿ !
ಕಾಲದ ಕನ್ನಡಿ: ನಡೆದಾಡುವ ದೇವರ ದರ್ಶನ!!!
``ಈ ಹುಡುಗರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ನನ್ನ ಜವಾಬ್ದಾರಿಯಲ್ಲ.. ಇವರನ್ನು ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಸೃಷ್ಟಿಸುವುದೇ ನನ್ನ ಮೊದಲ ಗುರಿ, ಏಕೆ೦ದರೆ ನಮ್ಮ ಭಾರತ ದೇಶದ ಭವಿಷ್ಯ ಈ ಹುಡುಗರ ಹೆಗಲ ಮೇಲಿದೆ!!``
ಕನ್ನಡ ಕಸ್ತೂರಿ
“ಬೆಟರ್ ಲೇಟ್ ದ್ಯಾನ್ ನೆವರ್” ಅಂತಾರೆ. ಜನವರಿ ಎರಡಾದರೇನಂತೆ ತಡವಾಗಿಯಾದರೂ ತಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಕಡಿಮೆ ಬರೆಯುತ್ತಿರುವವರು ಹೆಚ್ಚು ಬರೆಯಲಿ, ಹೆಚ್ಚು ಬರೆಯುತ್ತಿರುವವರು ಇನ್ನಷ್ಟು ಬರೆಯಲಿ ಎನ್ನುವ ಹಾರೈಕೆಗಳೊಂದಿಗೆ...
ಯೋಚಿಸಲೊ೦ದಿಷ್ಟು...೨೩
೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!
ಕರ್ನಾಟಕ ಭೂ ಸುದಾರಣೆ ಕಾನೂನು ಎಂದರೆ ಮೊದಲಿಗೆ ಅರ್ಥೈಸಿ ಹೇಳುವವರ ಅದೇ ಸಾರ್ ಉಳುವವನಿಗೆ ಭೂಮಿ ಅಂತ ಆ ದೇವರಾಜ್ ಅರಸ್ ಕಾಲದಲ್ಲಿ ಆಗಿತ್ತಲ್ಲ ಅದನ್ನ ಈಗ ಮಾತಾಡುತಾವರೆ ಅನ್ನುವರು. ಅದು ಮೇಲ್ನೋಟದ ಮಾತಾದರೂ ಕಾಯ್ದೆಯ ಇನ್ನೊಂದು ಮುಖವನ್ನು ಸರಿಯಾಗಿ ಜಾರಿ ಮಾಡದೆ ಅಲ್ಲಲ್ಲಿ ಕುಂತು ತಿಂದವರೆ ಕಂದಾಯ ಇಲಾಖೆಯವರು. ವಿಪರ್ಯಾಸವೆಂದರೆ ೦೧-೦೩-೧೯೭೪ ರಿಂದ ಪ್ರಾರಂಬವಾದ ಉಳುವವನಿಗೆ ಭೂಮಿ ನೀಡುವ ಪ್ರಕ್ರಿಯೆ ಇಲ್ಲಿವರೆಗೆ ಸಂಪೂರ್ಣ ಗೊಂಡಿರುವುದಿಲ್ಲ. ಅಂದು ಟ್ರೈಭ್ಯೂನಲ್ ಗಳಿಗೆ ಸದಸ್ಯರಾಗಿ ನೇಮಕ ಗೊಂಡವರು ಬಹುತೇಕರು ಎಂ.ಎಲ್.ಎ ಎಂ.ಪಿ ಗಳಾಗಿದ್ದಾರೆ. ಆದರೆ ಎಷ್ಟೋ ಬಾವಿ ಸದಸ್ಯರಿಗೆ ಈ ಕಾನೂನಿನ ಬಗ್ಗೆ ಅಕ್ಷರ ಸಹ ಗೊತ್ತಿರುವುದಿಲ್ಲ.