ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

vh

(ಮಂಗಳೂರು ಆಕಾಶವಾಣಿ 16/11/2008ರಂದು ಪ್ರಸಾರ ಮಾಡಿದ ಡಾ. ವೀರೇಂದ್ರ  ಹೆಗ್ಗಡೆಯವರ ಸಂದರ್ಶನದ ಮೊದಲಭಾಗದಲ್ಲಿ ಕೇಳಿಸಿಕೊಂಡ ಅಂಶಗಳು)

ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿ. ಅವರು ಸದ್ದಿಲ್ಲದೆ ಮಾಡುತ್ತಿರುವ ಜನಸೇವೆ ಜನಾರ್ದನನ ಸೇವೆಗೆ ಅರ್ಥ ಮೂಡಿಸಿದೆ.

ನಾನು ಯಾರನ್ನು ಪೂಜಿಸಲಿ? ಯಾರನ್ನು ವ೦ದಿಸಲಿ?

ಗಾ೦ಧಿ -ಮಾರವಾಡಿಗಳಿಗೆ,
ಅ೦ಬೇಡ್ಕರ್-ದಲಿತರಿಗೆ,
ವ್ಯಾಸ-ಬೆಸ್ತರಿಗೆ,
ವಾಲ್ಮೀಕಿ-ಬೇಡರಿಗೆ,
ಕನಕದಾಸ-ಕುರುಬರಿಗೆ,
ಕೃಷ್ಣ-ಯಾದವರಿಗೆ,
ರಾಮ-ರಜಪೂತರಿಗೆ,
ಪುರ೦ದರದಾಸ-ಶೆಟ್ಟರಿಗೆ
ಬಸವಣ್ಣ-ಲಿ೦ಗಾಯತರಿಗೆ
ಮಾಚಯ್ಯ-ಮಡಿವಾಳರಿಗೆ
ರಾಘವೇ೦ದ್ರ ಸ್ವಾಮಿ-ಬ್ರಾಹ್ಮಣರಿಗೆ
ಬಾಹುಬಲಿ-ಜೈನರಿಗೆ,

ಬಾರಿಸು ಕನ್ನಡ ಡಿಂಡಿಮವ (ಉಚಿತ ಕನ್ನಡ ಸ್ಕ್ರೀನ್ ಸೆವರ್)

ಬಾರಿಸು ಕನ್ನಡ ಡಿಂಡಿಮವ ಎಂಬ ಕುವೆಂಪು ಅವರ ಪದ್ಯವನ್ನು ಒಳಗೊಂಡ ಉಚಿತ ಸ್ಕ್ರೀನ್ ಸೆವರ್ ಅನ್ನು ತಾವು ಕೆಳಗೆ ಸೂಚಿಸಿದ ಲಿಂಕ್ ದಿಂದ ಪಡೆಯಬಹುದು.

http://www.compuinkannada.987mb.com/kannada_screensaver.html

ಧನ್ಯವಾದಗಳು :)

ಅರ್ಪಣಾ...

ಇರುವೆಗಳ ಸಾಲು ತುಂಬಾ ಉದ್ದವಿತ್ತು.ಬಹಳ ಉದ್ದ ...ಒಂದರ ಹಿಂದೆ ಒಂದು...ಅದರ ಹಿಂದೆ ಮತ್ತೊಂದು ಬರುತ್ತಲೇ ಇದ್ದವು. ಎಲ್ಲಿಂದ ಬರುತ್ತಿವೆ ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಪುಟ್ಟಿಗೆ ಪ್ರತಿದಿನದ ಪ್ರಶ್ನೆಯಾಗಿದ್ದರಿಂದ ಅಂದೇನೂ ವಿಶೇಷವಿರಲಿಲ್ಲ. ಪುಟ್ಟಿ ಹಾಗೇನೇ.

ಕನಸಿನ ಅರಮನೆ

ಕನಸಿನ ಅರಮನೆ

ಬೆಳ್ಳಿಯ ಮೋಡದ ಸಂಗದಿ ನಿನ್ನಯ
ಚೆಲುವನು ಸವಿಯಲು ಹೊರಟಿರುವೆ
ಇಬ್ಬನಿ ತಬ್ಬಿದ ನನ್ನಯ ಹಳ್ಳಿಯ
ತಂಪನು ಜೊತೆಯಲಿ ತಂದಿರುವೆ.

ಶಿಶಿರದ ಚುಮುಚುಮು ಚಳಿಯಲಿ ಚಂಚಲ
ನಯನದ ಬೆಚ್ಚನೆ ಮನೆಯೊಳಗೆ
ಚಂದ್ರನ ಬೆಳಕಿನ ತಂಪಿನ ಸಿಂಚನ
ನಿನ್ನಯ ಸ್ಪರ್ಶವೆ ನನ್ನೆದೆಗೆ.

ತಾರೆಯ ಲೋಕದಿ ತೇಲುತ ಕಳೆಯುವ
ನಾಳೆಯ ಕನಸಿನ ಹೂಬನವ

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾ

ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"

ಧರ್ಮ ಧರ್ಮ ಅ೦ತಾ ಜಗಳ ಆಡ್ತೋ ಇರೋ ನಮ್ಮ ಸಮಾಜದಲ್ಲಿ ,ಧರ್ಮ ಎಲ್ಲಿದೆ ಅ೦ತಾ ಹುಡುಕ್ತಾಯಿರೋವಾಗ ನನ್ನ ಸ್ನೇಹಿತೆ ಕೆಲವು ಚಿತ್ರಗಳನ್ನು ತೋರಿಸಿದಳು. ಅವನ್ನು ನಿಮ್ಮ ಬಳಿ ಹ೦ಚಿ ಕೊಳ್ತಾಯಿದ್ದೇನೆ. ಆಕೆ ಸುಮಾರು ಒ೦ದು ತಿ೦ಗಳು ಕಾಶ್ಮೀರ-ಲಡಾಕ್ ನಲ್ಲಿ ಇದ್ದು
ಈ ಚಿತ್ರಗಳನ್ನು ತೆಗೆದಿದ್ದಾಳೆ.