ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದದ ಪುಸ್ತಕಗಳು?

ಓದಿದ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಬರೆಯುವರು. (ಬೇಡ(ವಾ)ದ ಪುಸ್ತಕಗಳ ಬಗ್ಗೆ ನಾನೂ ಬರೆದಿದ್ದೆ) ಆದರೆ ಓದದ ಪುಸ್ತಕಗಳು ? ಅವುಗಳ ಬಗ್ಗೆ ಮುಂದಿನ ವಾರದ 'ಸುಧಾ'ದಲ್ಲಿ ಬರಲಿದೆ. ಏನಿರಬಹುದು? ಕಾದು ನೋಡೋಣ!

ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ.

ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.

ಮಲೇಷ್ಯಾದಲ್ಲಿ ಬಾಲಿವುಡ್ ಚಿತ್ರೀಕರಣ ನಿಷೇಧ ಚಿಂತನೆ !

ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ. (bogaleragale.blogspot.com)

ಅನುವಾದದ ಬಗ್ಗೆ ಅಭಿಪ್ರಾಯಗಳು

ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು.
ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.

ಜ್ವರ ಇಳಿಸುವ ಫ್ರೀಜರ್ ಸಂಶೋಧನೆ

ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ. (http://bogaleragale.blogspot.com)

ಬೆಂಗಳೂರು ಹಬ್ಬ - "ಮುತ್ಸಂಜೆಯ ಕಥಾಪ್ರಸಂಗ" ನಾಟಕ

ಬೆಂಗಳೂರು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಇಂದು "ಟೌನ್ ಹಾಲ್" ನಲ್ಲಿ "ಮುತ್ಸಂಜೆಯ ಕಥಾಪ್ರಸಂಗ" ಅಂತ ನಾಟಕ ಇತ್ತು. ನೊಡ್ಕೊಂಡ್ ಬಂದೆ. ಪಿ.ಲಂಕೇಶ್ ಅವರ ಕಾದಂಬರಿ ಯನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿದಿದವರು "ರೂಪಾಂತರ" ನಾಟಕ ತಂಡ.

ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ

ಅಂಕಿತ ಪುಸ್ತಕ

೫೩, ಗಾಂಧಿಬಜಾರ್ ಮುಖ್ಯರಸ್ತೆ

ಬಸವನಗುಡಿ, ಬೆಂಗಳೂರು - ೫೬೦ ೦೦೪

____________________________

ಡಾ| ಚಂದ್ರಶೇಖರ ಕಂಬಾರ ಅವರ
ಹೊಸ ಕಾದಂಬರಿ

ಶಿಖರಸೂರ್ಯ
(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)

ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ
ಶ್ರೀ ಎಚ್. ಎಸ್. ಶಿವಪ್ರಕಾಶ್
ಪ್ರಸಿದ್ಧ ಸಾಹಿತಿಗಳು

ಮುಖ್ಯ ಅತಿಥಿ
ಡಾ| ಎಲ್. ಹನುಮಂತಯ್ಯ
ಪ್ರಸಿದ್ಧ ಕವಿಗಳು ಹಾಗೂ ಶಾಸಕರು

ಹೀಗೊಂದು ಈ-ಮೇಲ್

ಹೀಗೊಂದು ಈ-ಮೇಲ್ ಬಂದಿತ್ತು: (ನನ್ನ ಮಾಜಿ ಸಹೊದ್ಯೋಗಿಯಿಂದ)

Good Afternoon Nammoora HOD'ge.

Chennagiddira? Giri Sannaga aagiddane. En maadodu, madve tension! Kharchu jaasti, maja kadime. Hudga Huchha Film Sudeep thara aagiddane. Dont tell him that i told about him