ಬಯಕೆ (ಭಾಗ 1)
ಇಂದು ಬಯಕೆ ಎಂದರೇನು? ಬಯಕೆ ಹೇಗಿದ್ದರೆ ಜೀವನ ಸುಂದರ ? ಇದರ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅಸಂಖ್ಯಾ ವಸ್ತುಗಳಿವೆ. ಆ ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಹಿಡಿಸುತ್ತದೆ, ಹಿತ ಉಂಟು ಮಾಡುತ್ತವೆ. ಯಾವುದು ನಮಗೆ ಹಿಡಿಸಿತು?. ಹಿತವುಂಟು ಮಾಡಿತು? ಆ ವಸ್ತುವನ್ನು ಮನಸ್ಸು ಬೇಕು ಎನಿಸುತ್ತದೆ. ಇದಕ್ಕೆ ಬಯಕೆ ಎನ್ನುವರು. ಬಯಸಿದ ವಸ್ತು ಹಾಗೆ ದೊರಕುವುದಿಲ್ಲ.
- Read more about ಬಯಕೆ (ಭಾಗ 1)
- Log in or register to post comments