ವಿಧ: ಬ್ಲಾಗ್ ಬರಹ
August 16, 2005
ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ.
ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ…
ವಿಧ: ಬ್ಲಾಗ್ ಬರಹ
August 16, 2005
ಇವತ್ತಿನ ದಿನ ಒಂದು ಮಹತ್ವಪೊಒರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.!!
i think this has got to be one of the high points of the weekend. setting up a true 64 bit operating system to enable blogging in one's local language :-) talk about technology. ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್…
ವಿಧ: Basic page
August 15, 2005
ಮಿನಿ ಕವನ
ಕನ್ನಡಿಗರಿಗೆ ಬಲು ಇಷ್ಟ ಮಿನಿ
ಭಾರತ ಬರೆದ ಜೈಮಿನಿ
ಕುಮಾರವ್ಯಾಸನ ಭಾಮಿನಿ
ಬೆಂಗಳೂರಿನ ಬಿ ಗ್ರೇಡಿನ
ಬ್ರಿಗೇಡ್ ರಸ್ತೆಯಲ್ಲಿ ಸದಾ
ಮಿನಿ
ಸೌದಾಮಿನಿ
ಕಾಮಿನಿ
-ಪವನಜ
ವಿಧ: Basic page
August 15, 2005
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು
(ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ)
ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾರೂ ಎಂದೂ ಕಂಡರಿಯದ ಕೇಳರಿಯದ ಮಟ್ಟಕ್ಕೆ ಅತಿ ವೇಗದಲ್ಲಿ ಏರಿ ಅಷ್ಟೇ ವೇಗದಲ್ಲಿ ಕೆಳಗೆ ಕುಸಿದು ಇದೀಗ ಪುನಃ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳವಣಿಗೆ…
ವಿಧ: Basic page
August 15, 2005
ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು
ಕುಲ ಪುರೋಹಿತರ ಕನಸಿನ ಬೀಡು
ಹೆಮ್ಮೆಯ ವಿಜಯನಗರದ ದ್ಯೋತಕ
ಅಂದು ಆಗಿದ್ದ ವಿಶಾಲ ಕರ್ನಾಟಕ
ಹೊಯ್ಸಳ ಬೆಳೆಸಿದ ಬೇಲೂರು
ಅರಸರಾಳಿದ ಮೆಚ್ಚಿನ ಮೈಸೂರು
ಹೊಸೂರು ಕಾಸರಕೋಡುಗಳ ತವರು
ಸೋಲಾಪುರ ಆದೋನಿಗಳು ಪ್ರಿಯರು
ಕೋಲಾರ ಹಟ್ಟಿಗಳ ಚಿನ್ನದ ಗಣಿಯು
ಕಾವೇರಿ ತುಂಗೆ ಕೃಷ್ಣೆಯರ ಖನಿಯು
ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು
ಎಂದೆಂದಿಗೂ ಆಗದು ಈ ನಾಡು ಬರಡು
ಇಂದು ಹರಿದು ಹಂಚಿರುವ ದೇಶವೀ ಕೊಂಪೆ
ಅಗೋ ನೋಡು ಒಮ್ಮೆ ಮೆರೆದ ಹಾಳು ಹಂಪೆ
ಇನ್ನು…
ವಿಧ: Basic page
August 15, 2005
ಪತಂಜಲಿಯ ಯೋಗ
(ಎರಡನೆಯ ಲೇಖನ)
ಸ್ಪಷ್ಟೀಕರಣ: ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ ಸೂತ್ರ.ಪಾದ೧. ಸೂತ್ರ.೨ ಆಗಬೇಕಿತ್ತು. ಅಥ:
ಯೋಗಾನುಶಾಸನಮ್ ಎನ್ನುವುದು ಯೋಗ ಸೂತ್ರ.ಪಾದ೧. ಸೂತ್ರ.೧. ಎಂದರೆ ಈಗ ಯೋಗ ಶಾಸ್ತ್ರದ ಬಗ್ಗೆ ಹೇಳಲಾಗುತ್ತದೆ ಎಂಬ ವಾಕ್ಯದಿಂದ
ಪತಂಜಲಿಯ ಯೋಗ ಪ್ರಾರಂಭವಾಗುತ್ತದೆ.
ಚಿತ್ತ ವೃತ್ತಿ ನಿರೋಧವಾದಾಗ ಏನಾಗುತ್ತದೆ ಎಂಬುದನ್ನು ಪತಾಂಜಲಿಯ ಮೊರನೆಯ ಸೂತ್ರ ಹೇಳುತ್ತದೆ. ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇಲ್ಲಿ
ದೃಷ್ಟ ಎಂದರೆ…
ವಿಧ: Basic page
August 15, 2005
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
“ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು.…
ವಿಧ: Basic page
August 15, 2005
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
“ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು.…
ವಿಧ: Basic page
August 14, 2005
ಅಳಿಲು
ಕೊ೦ಬೆಯಿ೦ದ ಇಳಿದು ಬ೦ತು ಚಿಕ್ಕ ಅಳಿಲು.
ಬೊ೦ಬು ಗಿಡದಲ್ಲಿ ಕುಳಿತ ಕುಳ್ಳ ಅಳಿಲು.
ಬೊ೦ಬೆಯ೦ತೆ ತಿನ್ನುತ್ತಿತ್ತು ಮುದ್ದು ಅಳಿಲು.
ರ೦ಬೆ ಹಾರಿ ಕುಣಿಯುತಿತ್ತು ರ೦ಭೆಯ೦ತ ಅಳಿಲು.
ಚು೦ಯ್ ಚು೦ಯ್ ಎ೦ದು ಹಾಡೊ ಅಳಿಲು.
ಕ೦ಭದ೦ತಾ ಉದ್ದ ಮರವ ಕ್ಷಣದಲ್ಲೇ ಹತ್ತೋ ಅಳಿಲು.
ದ೦ಭ ದರ್ಪವಿಲ್ಲದೆ ಹರಿಯ ಗೆದ್ದ ಭಕ್ತ ಅಳಿಲು.
ಶ್ರೀ ರಾಮನಿಗೆ ದಾರಿ ಕಟ್ಟಿ, ದಾರಿ ಮಾಡಿ, ದಾರಿ ತೋರಿಸಿದ ಅಳಿಲು.
ವಿಧ: ಬ್ಲಾಗ್ ಬರಹ
August 14, 2005
ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ ಫೋನಾಯಿಸಿದೆ. ನನ್ನ ಅದೃಷ್ಟಕ್ಕೆ ಸಂಜೆ ೪.೩೦ ರ ಪ್ರದರ್ಶನಕ್ಕೆ ಟಿಕೆಟ್ ದೊರೆಯಿತು.
ಇನ್ನು ಚಿತ್ರದ ಬಗ್ಗೆ ಹೇಳಬೇಕು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಚಿತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ನನ್ನ ಮಟ್ಟಿಗಂತೂ ಇದು ನಿಜ…