ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
August 11, 2005
ನಿಮಗ್ಯಾವ ಚಿಂತೆ ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ ಕೂಸಿಗೆ ಅಮ್ಮ, ಹಾಲಿನದೇ ಚಿಂತೆ ಅದರಮ್ಮನಿಗೆ ಮಗುವಿನಳುವುದೇ ಚಿಂತೆ ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ ಪೋಷಕರಿಗೆ ಅದನು ಶಾಲೆಗೆ ಸೇರಿಸುವುದೇ ಚಿಂತೆ ಶಾಲೆಯಲಿ ಮಕ್ಕಳಿಗೆ ಮಾಸ್ತರರ ಕಣ್ತಪ್ಪಿಸುವುದೇ ಚಿಂತೆ ಮನೆಗೆ ಬಂದೊಡನೆ ಆಟಕೆ ಓಡುವುದೇ ಚಿಂತೆ ಅಪ್ಪ ಅಮ್ಮನಿಗೆ ಮಕ್ಕಳ ಹೋಮ್ವರ್ಕ್ ಗ್ರೇಡಿನದೇ ಚಿಂತೆ ಮಕ್ಕಳ ವಿಷಯವಾಗಿ ಅವರಿಬ್ಬರೂ ಗುದ್ದಾಡುವುದೂ ಉಂಟಂತೆ ಕಾಲೇಜು…
ಲೇಖಕರು: honnung
ವಿಧ: Basic page
August 11, 2005
ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
ಲೇಖಕರು: honnung
ವಿಧ: Basic page
August 11, 2005
ಹಾರುವುದು, ಹಕ್ಕಿಯಲ್ಲ ಕೊಂಬು ಉಂಟು, ಗೂಳಿಯಲ್ಲ ಬಾಲವುಂಟು, ಕೋತಿಯಲ್ಲ
ವಿಧ: Basic page
August 11, 2005
ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬಹುದು ನಿನಗೂ ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ ಇದ್ದಾಗ ಕೇಳಲಿಲ್ಲ... ಈಗ ಆಲಿಸು ನೀ ಹುಲುಮಾನವ
ವಿಧ: Basic page
August 11, 2005
ಪೋಲು ಮಾಡಲು ಇರುವುದಿಷ್ಟು ಗಳಿಗೆ ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ? ವೀರ, ಈಗ್ಯಾಕೆ ಈ ಯೋಚನೆ, ನನ್ನ ಅಹಮ್ಮಿಗೂ ಬೇಕು ಸಾಧನೆಗಳ ಸೇವನೆ ಹೊರಗೆ ತೊಡಲು ಖಾದಿ ಒಳಗೆ ಹುಳುಕು ದೇಹ, ಕೊಳೆತ ಮನಸ್ಸು ಸಾಯಲು ಇದು ಒಳ್ಳೆಯ ವಯಸ್ಸು
ಲೇಖಕರು: tvsrinivas41
ವಿಧ: Basic page
August 10, 2005
ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ. ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ…
ಲೇಖಕರು: honnung
ವಿಧ: Basic page
August 10, 2005
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ಲೇಖಕರು: honnung
ವಿಧ: Basic page
August 10, 2005
ಕೈ ಕೆಸರಾದರೆ ಬಾಯಿ ಮೊಸರು
ಲೇಖಕರು: honnung
ವಿಧ: Basic page
August 10, 2005
ತುಂಬಿದ ಕೊಡ ತುಳುಕುವುದಿಲ್ಲ
ಲೇಖಕರು: T S GuruRaja
ವಿಧ: Basic page
August 10, 2005
ಅರಗು (ವೈಜ್ಞಾನಿಕ ಲೇಖನ) ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ. ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು. ಲಾಕ್ಷಾತರು (ಲಾಕ್ಷಾತರು ಮುತ್ತುಗದ ಮರ, ವೈಜ್ಞಾನಿಕ ನಾಮದ್ವಯ ಬ್ಯೂಟಿಯಾ ಫ್ರಾಂಡೋಸ, ಬ್ಯೂಟಿಯಾ ಮಾನೋಸ್ವರ್ಮ, ಕುಟುಂಬ:…