ಎಲ್ಲ ಪುಟಗಳು

ಲೇಖಕರು: pavanaja
ವಿಧ: Basic page
August 20, 2005
ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು. ಕಾಲೇಜು: ಕಾಲ್ಸೆಂಟರ್ನಲ್ಲಿ ಕೆಲಸ ಮಾಡಲು ಸರಿಯಾದ ಪ್ರಾಯ (age). ಕಾಲಮಾನ: ಕಂಪೆನಿಯ ಮಾನ ಉಳಿಯುವಂತೆ ಬಂದ ಕರೆಯನ್ನು ಉತ್ತರಿಸುವ ಚಾಕಚಕ್ಯತೆ. ಕಾಲರಾತ್ರಿ: ಕಾಲ್ಸೆಂಟರ್ನಲ್ಲಿ ರಾತ್ರಿ ಪಾಳಿ. ಕಾಲಜ್ಞಾನಿ: ಕಾಲ್ಸೆಂಟರ್ನಲ್ಲಿ ಬರುವ ಕರೆಗಳಿಗೆ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 20, 2005
ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ…
ಲೇಖಕರು: anilkumar
ವಿಧ: Basic page
August 19, 2005
www.anilkumarha.com ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ (ಅ) "ವಿ ಅಂಡ್ ಎ" ಎಂಬ ವರ್ಣಬೇಧ ಸಂಗ್ರಹಾಲಯ ಅದೊಂದು ಮರೆಯಬಾರದ ದೃಶ್ಯ. ನಾಲ್ವರು ಕಪ್ಪುವರ್ಣೀಯ ಹುಡುಗ ಹುಡುಗಿಯರು ಪಾನಮತ್ತರಾಗಿ ಹೊಯ್ಸಳ ಶಿಲ್ಪವೊಂದರ ಸುತ್ತ ನೆರೆದಿದ್ದರು. ಯಾರಿಗೂ ಆ ಶಿಲ್ಪವನ್ನು ಗಮನಿಸುವ ವ್ಯವಧಾನವಿರಲಿಲ್ಲ. ಆದರೆ ಅವರಲ್ಲೊಬ್ಬ ಸಹಜವಾಗಿ ಎಂಬಂತೆ ಬಿಯರ್ ಬಾಟಲಿಯನ್ನು ಶಿಲ್ಪದ ಪೆಡಸ್ಟಲ್ಲಿನ ಮೇಲಿರಿಸಿದ. ಬಳಪದ ಕಲ್ಲಿನ ಎದೆಯ ಭಾಗದ ಮೇಲೆ ಕೈಯಾಡಿಸುತ್ತ ಆಫ್ರಿಕನ್…
ಲೇಖಕರು: R M Rao
ವಿಧ: Basic page
August 19, 2005
ಪತಂಜಲಿಯ ಯೋಗ ಮೂರನೆಯ ಲೇಖನ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩ ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಲ್ಲಿ ಕ್ರಮೇಣ ವೃತ್ತಿಗಳು ಮನಸ್ಸಿನಲ್ಲಿ ಏಳುವುದು ಕಡಿಮೆಯಾಗುತ್ತದೆ. ಯೋಗ ಸೂತ್ರ.ಪಾದ೧. ಸೂತ್ರ.೧೪ ನಮಗಿರುವ ಅನುಭವಗಳೆಲ್ಲಾ ಪಂಚೇಂದ್ರಿಯಗಳ ಮೊಲಕ ಸಿಗುತ್ತದೆ. ಆದನ್ನು ಸ್ಮೃತಿ ನೆನಪಿನಲ್ಲಿಟ್ಟುಕೊಂಡಾಗ 'ನನ್ನತನ' ‍ಉಂಟಾಗುತ್ತದೆ. ನಾವು ನೋಡಿದ, ಕೇಳಿದ…
ಲೇಖಕರು: tvsrinivas41
ವಿಧ: ಚರ್ಚೆಯ ವಿಷಯ
August 19, 2005
'ಸಂಪದ'ದಲ್ಲಿ [:http://slashdot.org|ಸ್ಲ್ಯಾಶ್ ಡಾಟ್ ರೀತಿಯ] ಸುದ್ದಿ ಕನ್ನಡದಲ್ಲಿ ಸೇರ್ಪಡೆಗೆಂದು [:news|ಹೊಸ ವಿಭಾಗವೊಂದನ್ನು ಪ್ರಾರಂಭಿಸಲಾಗಿದೆ]. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ್ಕೆ ಒಂದು ಸಂಪರ್ಕ (ಲಿಂಕ್) ಕೊಟ್ಟರಾಯಿತು. ಲಿಂಕ್ ನೀಡಲು [ :http://link|link description ] (ಮಧ್ಯ ಸ್ಪೇಸ್ ಇಲ್ಲದೆಯೇ) ಎಂಬಂತೆ ಸೇರಿಸಿದರಾಯಿತು. ಸುದ್ದಿ ಸೇರಿಸುವುದು…
ಲೇಖಕರು: hpn
ವಿಧ: ಚುಟುಕು ಬರಹ
August 19, 2005
[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ [:http://www.pbs.org/wgbh/nova/einstein/experts.html|ಕೆಲವು ಧ್ವನಿ ಮುದ್ರಣಗಳನ್ನೂ], ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ [:http://www.pbs.org/wgbh/nova/einstein/|ಪ್ರಬಂಧಗಳನ್ನೂ ಅದರ ತಾಣದಲ್ಲಿರಿಸಿದೆ].

ಲೇಖಕರು: sathya
ವಿಧ: ಚರ್ಚೆಯ ವಿಷಯ
August 19, 2005
ನಾನಿಲ್ಲಿ ಹೊಸಬ. ನನಗೆ ಈ ತಾಣ ಬಹಳ ಇಷ್ಟವಾಯಿತು. ಮಾನ್ಯ ಇಸ್ಮಾಯಿಲ್ ರವರು ಈ ತಾಣದ ಬಗ್ಗೆ ತಿಳಿಸಿದರು. ಆಗಿಂದಾಗ್ಯೆ ಈ ತಾಣಕ್ಕೆ ಈ ಮುಂದೆ ಬರೆಯುವೆನೆಂದು ಆಶಿಸುತ್ತೇನೆ.
ಲೇಖಕರು: ನಿರ್ವಹಣೆ
ವಿಧ: ಚುಟುಕು ಬರಹ
August 18, 2005
ಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು [:http://www.computin…|'ಕಂಪ್ಯೂಟಿಂಗ್' ] ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರಿಚಿತ ಹೆಸರಾದ ಎಲೆಕ್ಟ್ರಾನಿಕ್ ಆರ್ಟ್ಸ್ ಹಾಗೂ ನೆಸ್ಟಾ ಫ್ಯೂಚರ್ ಲ್ಯಾಬ್ ರವರಿಂದ ನಡೆಸಲಾಗುವುದಂತೆ. ಈ ಪ್ರಾಜೆಕ್ಟಿನ ಒಟ್ಟು ಖರ್ಚು £300,000 (ಜಿ ಬಿ ಪಿ - ಸುಮಾರು 2,34,11,966.49 ರೂ.) ಎಂದು ಅಂದಾಜುಮಾಡಲಾಗಿದೆಯಂತೆ!