ವಿಡಿಯೋಗೇಮ್ ಗಳ ಶೈಕ್ಷಣಿಕ ಮೌಲ್ಯ ಸಂಶೋಧನೆ

ವಿಡಿಯೋಗೇಮ್ ಗಳ ಶೈಕ್ಷಣಿಕ ಮೌಲ್ಯ ಸಂಶೋಧನೆ

ಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು [:http://www.computin…|'ಕಂಪ್ಯೂಟಿಂಗ್' ] ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರಿಚಿತ ಹೆಸರಾದ ಎಲೆಕ್ಟ್ರಾನಿಕ್ ಆರ್ಟ್ಸ್ ಹಾಗೂ ನೆಸ್ಟಾ ಫ್ಯೂಚರ್ ಲ್ಯಾಬ್ ರವರಿಂದ ನಡೆಸಲಾಗುವುದಂತೆ. ಈ ಪ್ರಾಜೆಕ್ಟಿನ ಒಟ್ಟು ಖರ್ಚು £300,000 (ಜಿ ಬಿ ಪಿ - ಸುಮಾರು 2,34,11,966.49 ರೂ.) ಎಂದು ಅಂದಾಜುಮಾಡಲಾಗಿದೆಯಂತೆ!