ಎಲ್ಲ ಪುಟಗಳು

ಲೇಖಕರು: lpitnal
ವಿಧ: ಬ್ಲಾಗ್ ಬರಹ
June 14, 2014
ಮಣ್ಣು           ಮೂಲ: ಗುಲ್ಜಾರ್ ಸಾಹಬ್           ಅನುವಾದ : ಲಕ್ಷ್ಮೀಕಾಂತ ಇಟ್ನಾಳ ಸಾವಿನ ಶೋಕದ ವಾತಾವರಣ ಸುತ್ತ ಆವೇಶ ಉದ್ವೇಗಗಳ ಗಲಿಬಿಲಿ ಎತ್ತ ‘ಅವರಿಗೂ’ ಹೇಳು, ಸುದ್ದೀ ಮುಟ್ಟಿಸು ‘ಇಂತಿಂಥ’ ಮಂದಿಗೆ ಹೇಳಿದೆ ಇಲ್ಲೊ ವiತ್ತ ಊರ ಫೋನೆಲ್ಲ ಒಂದಕ್ಕೊಂದು ಹೆಣೆದುಕೊಳ್ಳುತಿತ್ತು ಸಂದಣಿ ಅಲ್ಲಲ್ಲಿ ಮಡುಗಟ್ಟುತಿತ್ತು ದು:ಖಿಸುತ ಬಿಕ್ಕಿದರೊಬ್ಬರು, ‘ಮುಖ ನೋಡಿದರೆ, ಥೇಟ್ ಮಲಗಿದಂತೆಯೇ ಅನಿಸುತ್ತಿದೆ’  ‘ಅಣ್ಣಾ’ ಎಂದರೆ, ಎದ್ದೇಳುವರೇನೊ’ ಜವಾಬ್ದಾರಿ ಹೊತ್ತ ಕೆಲವರು, ಯಜಮಾನಿಕೆಯಿಂದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 08, 2014
ಇತ್ತೀಚೆಗೆ  'ದಿಲ್ಲೀಶ್ವರನ‌ ಡೈರಿ'  ಎಂಬ‌ ನಾ,ಕಸ್ತೂರಿ ( 'ಅನರ್ಥಕೋಶ‌'ಕ್ಕಾಗಿ ಹೆಸರಾದ‌ ಮಹನೀಯರು ) ಅವರ‌ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ‌ ಪುಸ್ತಕ‌ ಇದು. ಈಗ‌ ಸಪ್ನ‌ ಬುಕ್ ಹೌಸ್ ನವರು ಮುದ್ರಿಸಿದ್ದಾರೆ. ಬೆಲೆ 60 ರೂಪಾಯಿಗಳು ಮಾತ್ರ‌. ಇದು ಸ್ವತಹ‌ ಬಾಬರ್ ನು ಬರೆದದ್ದು .  ಇವತ್ತಿನ‌ ಉಜ್ಬೆಕಿಸ್ತಾನ‌ ದಿಂದ‌ ಬಂದು ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದವನು. ಮಧ್ಯ‌ ಏಷಿಯದಲ್ಲೆಲ್ಲೋ   ಹನ್ನೆರಡೇ ವರ್ಷದವನಿದ್ದಾಗ ತಂದೆ ತೀರಿ ಹೋಗಿ  ಇವನು ಪಟ್ಟಕ್ಕೆಬಂದು…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
June 06, 2014
 ಬೆಂಗಳೂರಿನಲ್ಲಿರುವ  ಮಿತ್ರರು  ಅಪೊಲೋ ಆಸ್ಪತ್ರೆಗೆ ಖುದ್ದಾಗಿ ಹೋಗಿ ಭರತನನ್ನು ಭೇಟಿ ಮಾಡಿ ಧೈರ್ಯವನ್ನು ತುಂಬುವ ಕೆಲಸ ಮಾಡಲು ವಿನಂತಿಸುವೆ. ತಾಯಿಯ ಉಳಿವಿಗಾಗಿ ಹಂಬಲಿಸುತ್ತಿರುವ ಜೀವಕ್ಕೆ ನಾವು ಧೈರ್ಯ ಹೇಳಬೇಕು.ಸಹಾಯಮಾದಬೇಕು. ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
June 06, 2014
ಎಲ್ಲಾ ಓದಲಿ ಎಂದು ನಾನು ಬರೆಯಲೆ ಇಲ್ಲ ಬರೆಯುವುದು ಅನಿವಾರ್ಯ ಕರ್ಮ ನನಗೆ! ಇನ್ನೇನ್ ಮಾಡಲಿ ! ಬೆಳಗಿನಿಂದ  ಸಂಜೆಯ ವರಗಿನ ನನ್ನ ಭಾವನೆಗಳನ್ನು ಇಲ್ಲಿ ಗೀಜಿದೊಡನೆ  ಎಲ್ಲಾ ಖಾಲಿ         ಖಾಲಿ. ಹಾಸಿಗೆ    ಮೇಲ್ ಕಾಲು ಚಾಚಿದ ಕೂಡಲೇ ಗೊರಕೆ ಶುರು........  ಅರೆ, ನಾಳೆ ಮತ್ತೆ ಶುರುವಾಗಿ  ಬಿಡುತ್ತಲ್ಲಾ!!!!!! ಅಷ್ಟಕ್ಕೇ ಆದರೆ ಬರೀ ಬೇಕಾಗಿರಲಿಲ್ಲ. ಈಗಿರುವ ನನ್ನ ವಯೋಮಾನದವರು ಯಾರ್ಯಾರು ನಾಲ್ಕೈದು ದಶಕಗಳಿಂದ RSS ಕಾರ್ಯಕರ್ತರಾಗಿ ಆಗ ಕೆಲಸ ಮಾಡಿದ್ದೀವಿ , ಅವರ ಅನುಭವ ರೋಮಾಂಚನ!!…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
June 06, 2014
ಇಂದೂ ಸುರಿಯುವ ಮಳೆ! ಅಂದೂ ಸುರಿಯುವ ಮಳೆ!! ಇಂದು ಪರಮಪೂಜ್ಯ ಗುರೂಜಿಯವರ ಸಂಸ್ಮರಣೆಯು ವೇದಭಾರತಿಯ ವತಿಯಿಂದ  ನಮ್ಮ ಮನೆಯಲ್ಲಿ ನಡೆಯುತ್ತಿರುವಾಗ ಮಳೆ ಸುರಿಯುತ್ತಿದೆ. ಆಮಳೆಯಲ್ಲೇ  ಮನೆಯೊಳಗೆ ಕಾರ್ಯಕ್ರಮ ನಡೆಯುತ್ತಿದೆ. ಹಾಸನ ನಗರದ ನಮ್ಮ ಮಾನ್ಯ ಸಂಘಚಾಲಕರಾದ ಶ್ರೀ ಪಾರಸ್ ಮಲ್ ಗುರೂಜಿಯವರ ಬಗ್ಗೆ ಮಾತನಾಡುತ್ತಿದ್ದಾರೆ. ಅಂದು 1973 ಜೂನ್ 5 . RSS  ನ ಪ್ರಾಂತ ಮಟ್ಟದ ಒಂದು ತಿಂಗಳ ಸಂಘ ಶಿಕ್ಷಾವರ್ಗ ಹಾಸನದಲ್ಲಿ ನಡೆಯುತ್ತಿತ್ತು.ಜೋರು ಮಳೆ ಸುರಿಯುತ್ತಿತ್ತು. ಎಲ್ಲಾ ಸಂಘ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
June 02, 2014
ಆತ್ಮೀಯರೇ, ನಿಮ್ಮೆಲ್ಲರ‌ ನಿರ‍ಂತರ‌ ಪ್ರೋತ್ಸಾಹದಿಂದ‌ ನನ್ನ‌ ನಾಲ್ಕನೇ ಕಿರುಚಿತ್ರ‌ ಅಜೇಯ‌ ಮುಗಿಸಿದ್ದೇನೆ. https://www.youtube.com/watch?v=65BmAHWcZ_4&feature=youtu.be ನಿಮ್ಮ‌ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಇಂತಿ ನಿಮ್ಮವ‌, ಜಯಂತ್    
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
June 02, 2014
ಋಗ್ವೇದದ ಒಂದು ಮಂತ್ರ ಏನು ಹೇಳುತ್ತದೆ, ನೋಡೋಣ. ದೇವಾ ಏತಸ್ಯಾಮವದಂತ ಪೂರ್ವೇ ಸಪ್ತಋಷಯಸ್ತಪಸೇ ಯೇ ನಿಷೇದುಃ | ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ ದುರ್ಧಾಂ ದಧಾತಿ ಪರಮೇ ವ್ಯೋಮನ್ || [ಋಕ್. ೧೦.೧೦೯.೪]   ಅರ್ಥ: ಯೇ = ಯಾವ ಸಪ್ತ ಋಷಯಃ = ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಬುದ್ಧಿಗಳು ತಪಸೇ ನಿಷೇಸುದುಃ = ಜ್ಞಾನಸಾಧನೆಗಾಗಿ ಅವಸ್ಥಿತವಾದವೋ ಪೂರ್ವೇ ದೇವಾ: = ಆ ಶ್ರೇಷ್ಠದಿವ್ಯ ಶಕ್ತಿಗಳು ಏತಸ್ಯಾಮ್ = ಇವಳಲ್ಲಿ ಅವದಂತ = ಉಪದೇಶಮಾಡುತ್ತವೆ ಬ್ರಾಹ್ಮಣಸ್ಯ = ಬ್ರಾಹ್ಮಣನ-…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 01, 2014
 ಜನಪ್ರಿಯ ಸರಕಾರವಿದೆ. ವಿರೋಧ ಪಕ್ಷವಿದೆ. ಕೆರೆಗೆ, ಪರ್ಯಾವರಣಕ್ಕೆ, ಮಣ್ಣು, ಮಸಣ ಎಂದು ಅನೇಕ ಇಲಾಖೆಗಳು-ಅಧಿಕಾರಿಗಳೂ ಇದ್ದಾರೆ.  ಬೇರೆ ಬಿಡಿ- ಈ ಕೆರೆಯ ಪಕ್ಕದಲ್ಲೇ ಪಂಚಾಯತ್ ಆಫೀಸ್ ಸಹ ಇದೆ! ಕೆರೆ ಸತ್ತಿದೆ :(  ಕೆರೆ ಕಾಣಿಸುತ್ತಿದ್ದರೂ "ಸತ್ತಿದೆ" ಎಂದದ್ದು ಯಾಕೆಂದರೆ ಕೊಳೆತು ನಾರುವ ವಾಸನೆ- ಪಕ್ಕದಲ್ಲಿರುವ ಚಿತ್ರ ನೋಡುವಾಗಲೂ ವಾಂತಿ ಬರುವ ಹಾಗೆ ಆಗುತ್ತಿದೆ.. ಈ ಗಲೀಜಲ್ಲೂ ಹಾರಾಡುತ್ತಿರುವ ಸುಂದರ ಪಕ್ಷಿಗಳನ್ನು ನೋಡುವಾಗ ಅಯ್ಯೋ ಪಾಪ ಅನಿಸುತ್ತಿತ್ತು.  ಸಾವಿರಾರು ಅಡಿ ಕೊರೆದರೂ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 01, 2014
ದೇವನಹಳ್ಳಿ ಕೋಟೆ ( http://sampada.net/blog/%E0%B2%A6%E0%B3%87%E0%B2%B5%E0%B2%A8%E0%B2%B9%E0... ) ಬಗ್ಗೆ ನನ್ನ ವರ್ಣನೆ ಕೇಳಿದ ಮಿತ್ರರೊಬ್ಬರು, ಒಂದು ದಿನ ಬೆಳಗ್ಗೆ ಅಲ್ಲಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದರು. ಎಲ್ಲವನ್ನೂ ವಿವರಿಸಿ ಹೇಳಿ ಮುಕ್ಕಾಲು ಗಂಟೆಯ ನಂತರ ಫೋನ್ ಮಾಡಿದಾಗ, "ಕೋಟೆ ನೋಡಿಯಾಯಿತು,:) ಮಂತ್ರಿ ಮಾಲ್‌ಗೆ ಹೋಗುತ್ತಿದ್ದೇವೆ!" ಎಂದರು. ಅಷ್ಟೇ.. ಕೋಟೆ ನೋಡಲು ಅರ್ಧಗಂಟೆನೂ ಬೇಕಾಗಿಲ್ಲ.  ನನ್ನ ಸಂಗತಿ ಬಿಡಿ- ಕೋಟೆಯನ್ನು ಹೊರಗಿನಿಂದಲೇ ಕಾಲುಗಂಟೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 01, 2014
ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದಿರನು ಶಿವಶಿವೆಯ ಜೊತೆಗೆ ಸೇರಿ ಕಾಪಿಡಲಿ! ನಮ್ಮ ಕಾಪಿಡಲಿ! ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನಕೋಶದಿಂದ): ಚ್ಯುತಂ ಇಂದೋರ್ಲೇಖಾಂ ರತಿಕಲಹ ಭಗ್ನಮ್ ಚ ವಲಯಂ ದ್ವಯಂ ಚಕ್ರೀಕೃತ್ಯ ಪ್ರಹಸಿತ ಮುಖೀ ಶೈಲತನಯಾ  ಅವೋಚದ್ಯಂ ಪಶ್ಯೋತ್ಯವತು ಸ ಶಿವಃ ಸಾ ಚ ಗಿರಿಜಾ ಸ ಚ…