ವಿಧ: ಚರ್ಚೆಯ ವಿಷಯ
April 09, 2014
ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ ಬಗ್ಗೆ.. ಹಲವರು ಈ ಪ್ರಶ್ನೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಶೇ. 80 ರಷ್ಟು ಜನರು ವಾರಕ್ಕೆ ಎರಡು ದಿನ ರಜೆ ಬೇಕು ಎಂದು ಹೇಳಿದರೆ, ಇನ್ನುಳಿದ ಶೇ.20 ರಷ್ಟು ಜನರು ರಜೆ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ನೌಕರರು ಕೂಡ ತಮ್ಮ ಕೆಲಸಗಳನ್ನು…
ವಿಧ: ಬ್ಲಾಗ್ ಬರಹ
April 08, 2014
ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ
ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ
ದಣಿದಿದೆ ದರಣಿ ಸುರಿಯಲಿ ಮಳೆಹನಿ
ಬಾಯಾರಿದೆ ಭುವನದಿ ಜೀವನ
ಸುರಿಯಲಿ ಮಳೆಹನಿ ಸುರಿಯಲಿ ಮಳೆಹನಿ
ಹಸಿರುಸಿರಲಿ ಚಿಗುರಲಿ ಮರಗಿಡ
ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ
ಮಳೆ ಸುರಿಯಲಿ ಮಳೆ ಸುರಿಯಲಿ.
ವಿಧ: ಬ್ಲಾಗ್ ಬರಹ
April 08, 2014
ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ
ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ
ದಣಿದಿದೆ ದರಣಿ ಸುರಿಯಲಿ ಮಳೆಹನಿ
ಬಾಯಾರಿದೆ ಭುವನದಿ ಜೀವನ
ಸುರಿಯಲಿ ಮಳೆಹನಿ ಸುರಿಯಲಿ ಮಳೆಹನಿ
ಹಸಿರುಸಿರಲಿ ಚಿಗುರಲಿ ಮರಗಿಡ
ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ
ಮಳೆ ಸುರಿಯಲಿ ಮಳೆ ಸುರಿಯಲಿ.
ವಿಧ: ಬ್ಲಾಗ್ ಬರಹ
April 08, 2014
ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ
ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ
ದಣಿದಿದೆ ದರಣಿ ಸುರಿಯಲಿ ಮಳೆಹನಿ
ಬಾಯಾರಿದೆ ಭುವನದಿ ಜೀವನ
ಸುರಿಯಲಿ ಮಳೆಹನಿ ಸುರಿಯಲಿ ಮಳೆಹನಿ
ಹಸಿರುಸಿರಲಿ ಚಿಗುರಲಿ ಮರಗಿಡ
ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ
ಮಳೆ ಸುರಿಯಲಿ ಮಳೆ ಸುರಿಯಲಿ.
ವಿಧ: ಬ್ಲಾಗ್ ಬರಹ
April 08, 2014
1966 ನೇ ಇಸವಿ. ಬೆಳೆಗೆರೆಯ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿ ಕೃಷ್ಣ ಶಾಸ್ತ್ರಿಗಳು ವಸತಿ ಪಡೆದು ಅಲ್ಲೇ ವಾಸವಿರ್ತಾರೆ.ಒಂದು ದಿನ ಧ್ಯಾನಕ್ಕೆ ಕುಳಿತಿದ್ದಾರೆ.ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಮುಂದೆ ನಿಂತಂತೆ ದೃಶ್ಯ ಕಾಣುತ್ತಿದ್ದಾರೆ. ಇವರ ಎದುರಿಗೆ ಕೋಪೀನ ಮಾತ್ರವನ್ನೇ ಧರಿಸಿದ್ದ ಸ್ವಾಮಿಗಳು ಜಟ್ಟಿಯಂತೆ ನಿಂತಿದ್ದಾರೆ. " ಕರೆಯೋ ಅವನ್ಯಾರು ನನ್ನೊಡನೆ ಬರ್ತಾನೆ ಕುಸ್ತೀಗೇ!."...ನಗುತ್ತಾ ಸ್ವಾಮಿಗಳು ಹೇಳುತ್ತಿದ್ದಾರೆ.
- " ಏನ್ ಸ್ವಾಮಿ ನಾನು ನಿಮ್ಮನ್ನು…
ವಿಧ: ಬ್ಲಾಗ್ ಬರಹ
April 08, 2014
ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)
1957 ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ’ ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು.
1951 ರಲ್ಲಿ ತಮ್ಮ ಕನಸಿನ ‘ಪಂಚವಾರ್ಷಿಕಯೋಜನೆ ‘ ಪ್ರಾರಂಭಿಸಿ ಮೊದಲಿಗೆ…

೧
ಬೆಳಕನು ಬೀರುತ ರಂಗನು ಹರಡುತ
ಮೂಡಣದಿ ದಿನಕರನ ಮೆರವಣಿಗೆ !
ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ
ಮುಂಜಾವಿನ ಚಂದದ ಬರವಣಿಗೆ !
೨
ಆಲಿಕಲ್ಲು ಸಹಿತ
ಶುರು ಗಾಳಿ ಮಳೆ
ಮುಂಬಾಗಿಲಿಗೆ ಬಂದ
ನಾನು ಸೂಜಿಕಲ್ಲು
೩
ಬೆರಳುಗಳು ಅರಳಿಸುತಿವೆ
ಅಂಗಳದಲ್ಲಿ ರಂಗವಲ್ಲಿ
ಮುಂಜಾವು ಮೂಡಿಸುತಿದೆ
ಮನದಲ್ಲಿ ರಂಗಿನ ಬಳ್ಳಿ
೪
ಶಿಶಿರದಲಿ ಹೊನ್ನಎಲೆಗಳಿಗೆ
ಇಳೆಗಿಳಿಯುವ ಆತುರ
ವಸಂತದಲಿ ಚಿಗುರೆಲೆಗಳಿಗೆ
ಮೆರೆದಾಡುವ ಕಾತರ
ವಿಧ: ಬ್ಲಾಗ್ ಬರಹ
April 08, 2014
ಲೋಕದಲ್ಲೆೇ ಅತಿ ಶ್ರೇಷ್ಠ ಎಂದು ಪರಿಗಣಿತವಾದ ಶ್ರೀರಾಮನನ್ನು ನೆನೆದು ಅವನ ಒಳ್ಳೆಯ ಗುಣಗಳನ್ನು ತಿಳಿದು ನಮ್ಮಿಂದ ಆದಷ್ಟು ಅನುಸರಿಸುವ ಬನ್ನಿ - sampada.net/article/1148 ಇಲ್ಲಿ ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ ಲೇಖನವನ್ನು 2006 ರಲ್ಲಿ ಬರೆದಿದ್ದ ನಾನು 2010 ರಲ್ಲಿ ಸಂಪದದಲ್ಲಿ ನ ಗೆಳೆಯ ಅಬ್ದುಲ್ ಅವರು ಬರೆದ ಟಿಪ್ಪಣಿಯನ್ನು ಇವತ್ತು 2014 ರಲ್ಲಿ ನೋಡಿದೆ. ಶ್ರೀರಾಮನು ಭಾರತದ ಅಭಿಮಾನ, ಭಾರತದ ನಾಯಕ ಎಂದು ನಮ್ಮ ದೇಶದ ಮಹಾಕವಿ ಇಕಬಾಲರು ಹೇಳಿದ್ದನ್ನು ಅವರು…