ಎಲ್ಲ ಪುಟಗಳು

ಲೇಖಕರು: Lakshmikanth Itnal
ವಿಧ: ಬ್ಲಾಗ್ ಬರಹ
April 25, 2014
                            ದಪ್ಪು ಅಪ್ಪನ ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು ಆ ದಪ್ಪು ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ ದಪ್ಪು ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ ತೂಗುತ್ತಿದ್ದವು ಮುಂಗಾಲುಗಳ ಮೇಲೆ ಕುಣಿಯುವಾಗ, ‘ಹೌದೌದು’ ಗಳ ಧ್ವನಿ ತೇಲುತ್ತಿದ್ದವು ರಂಭೆ ಊರ್ವಶಿ ಸಾವಿತ್ರಿ  ದ್ರೌಪದಿ,  ಶೂರ್ಪಣಖಿಯರನ್ನು  ನೋಡಿದ್ದೇ ಅಲ್ಲಿ ಭೀಮ, ದುರ್ಯೋಧನ, ಕೀಚಕ, ಅರ್ಜುನ, ರಾಮ, ಕೃಷ್ಣರೆಲ್ಲರೂ ನೆರೆದಿದ್ದರಲ್ಲಿ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 25, 2014
ಮೋದಿ ಮೋಡಿಯಿಂ ಭಾರತ ದೇಶ ವೈಭವದ ಮೇರುವಿನಾಚೆಗೆ ವೃದ್ಧಿಗೊಳ್ಳಲೆಂ || ದಾರಿಸುವೀ ಜನಾಭಿಮತದಿಂದೊಡಮೂಡಿ ಹೊಸಾಗಸಾಗುತಂ || ತಾರೆಗಳಂತೆ ಬೆಳ್ಕಿನೊಳುತಾಂ ನೆರೆವೈರಿಗಳಂ ನಿಯಂತ್ರಣಂ || ಸಾರುವರೆಂದದಾಶಿಸುತಿಹೇಂ ಗುಜರಾಥಿನ ಮೋದಿ ಮೋಡಿಯಿಂ || ಉತ್ಪಲಮಾಲಾ ವೃತ್ತ : ಛಂದಸ್ಸಿನಲ್ಲಿ ಈ ರಚನೆಯಿದೆ. - ಸದಾನಂದ
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 24, 2014
ಜನಬೇಡಿಕೆ : ಧರೆಯೊಳ್ಭಾರತ ಮತ್ತೆ ತನ್ನ ವಿಭವಾಲಂಕಾರದಿಂ ಕೀರ್ತಿಯಂ | ಮೆರೆಸಲ್ಬೇಕಿದೆ ಮೋದಿಗೀ ದೆಹಲಿಯೊಳ್ಸಂಸತ್ತಿನೊಳ್ಬಲ್ಮೆಯಂ || ಗುರಿಯೊಳ್ನೀಡಲು ಬೇಡಿಕೊಂಬೆ ಜನರಂ ದೇವಾಧಿದೇವರ್ಕಳಂ | ಸರಕಾರಂಗಳ ಕಂಡರೂ ಫಲಿಸದೈ ನೇತಾರನೇ ಮುಖ್ಯನೈ ||1|| ಮತ್ತೇಭವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ.  - ಸದಾನಂದ
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 23, 2014
ಹಕ್ಕಿಗಳ ಮಾತು ಹಕ್ಕಿಗಳು ಜೊತೆಯಾಗಿ ಹಾರಾಡುತಿರುವಾಗ ಪಕ್ಕನೆರಗಿದ ನೋಟವವರ ಮಾತಾದಾಗ ||ಪ||     ನೋಡಲ್ಲಿ ನಾಗರಿಕ ಮಾನವರ ದಂಡಿಹುದು     ಬೇಡದುದ್ಯೋಗಗಳ ಮಾಡುತ್ತಲಿರುವವರು     ಕಾಡ ಕಡಿದೀಡಾಡಿ ನಾಡ ಕಟ್ಟುವೆವೆನುತ     ಕಾಡಿಲ್ಲ ನಾಡಿನಲಿ ಗೋಳಿಡುತಲಿಹರು ||1|| ಬೇಡ ಬಾರಿತ್ತ ನೋಡಿಲ್ಲಾದ ಪಾಡುಗಳ ಕೇಡಿನಲಿ ನಿಸ್ತಂತು ಜಾಲದ ತರಂಗಗಳ ಸುಳಿಗಳಲಿ ಒದ್ದಾಡಿ ಭ್ರಮೆಭಯದಿ ತತ್ತರಿಸಿ ನೆಲೆ ಇರದಲಾಗಿರುವರೆಮ್ಮವರು ರೋಸಿ ||2||     ವನ್ಯ ಸಂಕುಲವೆಲ್ಲ ಸಂಕಟದೊಳಿರುವಾಗ     …
ಲೇಖಕರು: hpn
ವಿಧ: ಬ್ಲಾಗ್ ಬರಹ
April 19, 2014
ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ ನೆನಪು ತಂದಿತು. ಗಂಧದಗುಡಿ, ನಾಗರಹಾವು, ಮಾನಸಸರೋವರ, ಸಂಪತ್ತಿಗೆ ಸವಾಲ್ - ಇವೆಲ್ಲ ದೂರದರ್ಶನದಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಿದ್ದ ಚಿತ್ರಗಳು. ಸರಳವಾದ ಚಿತ್ರಕಥೆ, ಸರಳ ನಿರೂಪಣೆ ‍ ಎಷ್ಟು ಸಾರಿ ನೋಡಿದರೂ ಬೇಸರವಾಗದಂತಹ ಚಿತ್ರಗಳು ಇವು!  

ಲೇಖಕರು: manju.hichkad
ವಿಧ: ಬ್ಲಾಗ್ ಬರಹ
April 17, 2014
ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ?   ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ?   --ಮಂಜು ಹಿಚ್ಕಡ್  