ಮೋದಿ ಮೋಡಿಯಿಂ
ಮೋದಿ ಮೋಡಿಯಿಂ
ಭಾರತ ದೇಶ ವೈಭವದ ಮೇರುವಿನಾಚೆಗೆ ವೃದ್ಧಿಗೊಳ್ಳಲೆಂ ||
ದಾರಿಸುವೀ ಜನಾಭಿಮತದಿಂದೊಡಮೂಡಿ ಹೊಸಾಗಸಾಗುತಂ ||
ತಾರೆಗಳಂತೆ ಬೆಳ್ಕಿನೊಳುತಾಂ ನೆರೆವೈರಿಗಳಂ ನಿಯಂತ್ರಣಂ ||
ಸಾರುವರೆಂದದಾಶಿಸುತಿಹೇಂ ಗುಜರಾಥಿನ ಮೋದಿ ಮೋಡಿಯಿಂ ||
ಉತ್ಪಲಮಾಲಾ ವೃತ್ತ : ಛಂದಸ್ಸಿನಲ್ಲಿ ಈ ರಚನೆಯಿದೆ. - ಸದಾನಂದ
Rating