ವಿಧ: ಬ್ಲಾಗ್ ಬರಹ
May 04, 2014
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.
ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ:
(ಚೌಪದಿ)
ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ!
ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ
ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು
ಎಂದು ಪಡೆವೆನೊ ಬೊಮ್ಮನಿಗು ಸಿಗದ…

May 03, 2014
ಮ್ಯಾರೇಜ್ ಅನಿವರ್ಸರಿ
(ಕವನ ಹಿಂದಿಯಲ್ಲಿದೆ, ಕ್ಷಮೆ ಇರಲಿ)
ಆಜ್ ಹಮಾರೆ ಮ್ಯಾರೇಜ್ ಅನಿವರ್ಸರಿ ಥಾ
ಸುಬಹ್ ಉಠೆ ತೋ, ಕುಛ್ ಸೂನಾ ಸೂನಾ ಲಗ್ ರಹಾ ಥಾ,
ಮಂದಿರ ಆಜಾನೇಕೆ ಬಾದ್, ಬೀವಿ ಔರ ಬೇಟಿ ಕೆ ಸಾಥ
ಚಾಯ್ ನಾಸ್ಟಾ ಹುವಾ,
ಔರ ಬಾಕಿ ಕರನೇ ಕೆ ಲಿಯೇ ಕುಛ ಭೀ ನ ಥಾ
ದಫ್ತರ್ ಭೀ ತ್ಯೋಹಾರ ಕೆ ಲಿಯೇ ಬಂಧ ಥಾ
ದೋ ಪಹರ್ ಕೊ ಬೇಟೇ ಸೆ, ಜೋ ತೋಫಾ ಭೇಜಾ ಥಾ
ಅಮೇರಿಕಾ ಸೆ, ಬುಕೇ ಔರ್ ಕೇಕ್ ಭೀ ಥಾ,
ನಜಾನೇ ಕೈಸೆ ಭೇಜತೇ ಹೈಂ, ಯೆ ಸಬ್, ಸರ್ಪ್ರೈಜ್!
ಮನ ಮೇಂ…
ವಿಧ: ಬ್ಲಾಗ್ ಬರಹ
May 02, 2014
'ಕಳಬೇಡ, ಕೊಲಬೇಡ'ದ ಅಡುಗೆ
- ಲಕ್ಷ್ಮೀಕಾಂತ ಇಟ್ನಾಳ
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’
ಏನಿದು! ಈ ಅಂತರಂಗದ ಅಡುಗೆ
ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ!
ಉಂಡಿಲ್ಲವೇ ಯಾರೂ, ಕಡೆಗೆ
ಮನುಜ, ಈ ನಿನ್ನ, ಕೈ, ಕಾಲು, ಬಾಯಿ, ಕಣ್ಣು
ಮಿದುಳು, ಮನಸ್ಸು ಎಲ್ಲವೂ ಭ್ರಷ್ಟ,
ತುಟಿ, ಕಿವಿ, ತಲೆಯೆಲ್ಲಾ ಭ್ರಷ್ಟ,
ನಾಲಿಗೆಯಂತೂ ಹೇಳುವುದೇ ಬೇಡ,
ಪರಮಭ್ರಷ್ಟ.
ನೀನಾದರೂ ಹಾಗೆಯೇ ಇರಬಾರದೇ
ಹೃದಯವೇ,
ಹೇಗಿರುವೆಯೋ ಹಾಗೆ!
ನಕ್ಕಾಗ ಅರಳುತ್ತ, ಅಳುವಾಗ ಮುದುಡತ್ತ,…
ವಿಧ: ಬ್ಲಾಗ್ ಬರಹ
May 02, 2014
ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು ಬಿಟ್ಟಿರದಾರದವರೇ ಆಗಿದ್ದಾರೆ.
ಕಾಳಿದಾಸನ ರಘುವಂಶದ ಪದ್ಯ ಹೀಗಿದೆ:
ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ
ಇದನ್ನೇ ಕನ್ನಡದಲ್ಲಿ ನಾನು ಹಿಂದೆ ಹೀಗೆ ಅನುವಾದಿಸಿದ್ದೆ.
ನಾ ತಲೆವಾಗುವೆ…
ವಿಧ: ಬ್ಲಾಗ್ ಬರಹ
May 01, 2014
ಶ್ರಮಿಕ
- ಲಕ್ಷ್ಮೀಕಾಂತ ಇಟ್ನಾಳ
ಎತ್ತರದ ಗಗನಚುಂಬಿ ಕಟ್ಟಡಗಳಲ್ಲಿ
ಬೆಳಕಿನ ಚುಕ್ಕೆಗಳಂತೆ ಕಾಣುವನೀತ,
ಹೊಲಗಳಲ್ಲಿ ಹಸಿರೊಂದಿಗೆ ಉಸಿರುವ
ಬದುಕಿನ ನೇಪಥ್ಯದ ಜೊತೆಗಾರನೀತ
ದಿನವೂ ರಟ್ಟೆಗಳು ಮಸೆಯುತ್ತವೆ, ತನ್ನದಲ್ಲದ ಮನೆಯ ಮುಂದೆ
ಮರಳುವವು ಹೆಜ್ಜೆ, ಬೆವರು ಸುರಿಸಿದ, ದಾರಿಯಲ್ಲಿ ಸಂಜೆ
ಅದೋ ದೂರ ಚುಕ್ಕೆಗಳಲ್ಲೀ ಅರಬೆತ್ತಲೆ ಫಕೀರನ ವಾಸ,
ಒಂದೊಮ್ಮೆ ಚಂದ್ರನ ಧಾಬಾದಲ್ಲಿ ಕಳೆಯುವುದು ದಣಿವಾರುವ ಸಂಜೆ
ಗೋಡೆ ಬಾಗಿಲುಗಳಿಲ್ಲ, ಕಿಟಕಿ ಚೌಕಟ್ಟುಗಳಿಲ್ಲ, ಗೂಡಿಗೆ
ಬಯಲು…
ವಿಧ: ಬ್ಲಾಗ್ ಬರಹ
April 30, 2014
ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ,
ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ!
ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ
ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ!
ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ,
ಇನ್ನು ಬದುಕು ಕೊನೆಯಾಯಿತೆನ್ನುವಲ್ಲಿ!
ಬಿದ್ದ ಏಟಿಗೆ ಹೃದಯ ಒಡೆದು ಹೋದಲ್ಲಿ,
ಕಂಬನಿ ಧಾರೆಯಾಗಿ ಹರಿದು ಹೋದಲ್ಲಿ
ಕೊನೆಗೊಮ್ಮೆ ಎಲ್ಲ ಗೆದ್ದು ಖುಷಿಯಾದಲ್ಲಿ,
ಜಗವ ಗೆದ್ದೆನೆಂದು ಬೀಗುವ ಸಮಯದಲ್ಲಿ!
ಸಾಗರವ ದಾಟಿಯೂ ಎಲ್ಲಿ ಹೋದರೆ ಅಲ್ಲಿ,
ನೆರಳೊಂದೇ ಬರುತಿದೆ…
ವಿಧ: ಬ್ಲಾಗ್ ಬರಹ
April 29, 2014
ಯೋಗ ನಿದ್ರೆಗೆ ತೆರಳೋಣ.
===============
ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ ಘೋಷಣೆ.
ನಂತರ , ಯಾರಿಗೆ ಯಾರು , ಯಾವ ಪಕ್ಷಕ್ಕೆ ಯಾವ ಪಕ್ಷ ಸಪೋರ್ಟ್ ಮಾಡುವರು ಎನ್ನುವ ಸಾರ್ವಜನಿಕ ಗೊಂದಲದ ನಡುವೆಯೆ ಒಂದು ಸರ್ಕಾರವಂತು ಜಾರಿಗೆ ಬರುತ್ತದೆ. ಉಳಿದಂತೆ ಯಥಾಪ್ರಕಾರ ಗದ್ದಲ, ನನಗೆ ಮಂತ್ರಿಪದವಿ ಸಿಗಲಿಲ್ಲ ಎನ್ನುವ ಕೋಪ,…