ಅವತಾರ By anivaasi on Mon, 08/20/2007 - 02:09 ಕೊಲೆಯ ಕತೆ ಹೇಳಿ ಮೈ ನಡುಗಿಸಿನಡುರಾತ್ರಿ ಮಾಯವಾಗುವ ನಲ್ಲಮುಂಜಾವದ ಕನಸಲ್ಲಿ ಕಾಣಿಸಿಕೊಂಡುನಾಚಿಕೆ ಬಿಟ್ಟು ತಬ್ಬುವುದುಆಕಸ್ಮಿಕವಲ್ಲಅವನ ಇನ್ನೊಂದು ಮಗ್ಗುಲು ಅಷ್ಟೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet