ಆಟೊ ಸಾಹಿತ್ಯ... By karthik on Fri, 10/13/2006 - 12:04 ಇವತ್ತು ಆಫೀಸಿಗೆ ಬರುವಾಗ ನನ್ನ ಮುಂದಿದ್ದ ಆಟೋ ಹಿಂಬದಿಯಲ್ಲಿ ಒಂದು ಸ್ವಾರಸ್ಯಕರವಾದ ಬರಹ ನೋಡಿದೆ. "ಪ್ರೇಯಸಿಯ ಮುಖವನ್ನೆ ಪುಸ್ತಕ ಮಾಡಿ ಕೊಂಡವನಿಗೆ ಹುಚ್ಚಾಸ್ಪತ್ರೆಯೇ ಗ್ರಂಥಾಲಯ." ಪಾಪ ಆಟೋ ಡ್ರೈವರ್ ವಿಫಲ ಪ್ರೇಮಿಯಾಗಿರ ಬಹುದು :) Rating Select ratingGive it 1/5Give it 2/5Give it 3/5Give it 4/5Give it 5/5 No votes yet