ಆ ಕಾಲ ಒಂದಿತ್ತು ... By happysaiprasad on Thu, 01/14/2010 - 14:43 ಆ ಕಾಲ ಒಂದಿತ್ತು... ದಿವ್ಯವಾಗಿತ್ತು! ಬಾಲ್ಯ ಅದಾಗಿತ್ತು ಕಲ್ಲು ಹೂವಾಗಿತ್ತು ನೀರು ಅಮೃತವಾಗಿತ್ತು ನೆಲವೂ ನಾಕವು ನಗುವ ಕಾಲ ಅದಾಗಿತ್ತು !!! ವಿ.ಸೂ. ಓದುಗರೆ ನಾನು ತಿಳಿದ ಪ್ರಕಾರ ನಾಕವು ಅಂದ್ರೆ ಆಕಾಶ (ದಯವಿಟ್ಟು ತಪ್ಪಾಗಿದಲ್ಲಿ ಕ್ಷಮಿಸಿ!!!) Rating Select ratingGive it 1/5Give it 2/5Give it 3/5Give it 4/5Give it 5/5 No votes yet