ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು .... By anupkumart on Fri, 09/19/2008 - 10:19 ಆ ಮಂಜು ಗಿರಿಯನ್ನು ಚುಂಬಿಸುತಲಿರಲು ಆ ಮೋಡ ಬಾನನ್ನು ಬಿಡಲೊಲ್ಲೆನೆನಲು ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ನಿನ್ನ ನೆನಪೇ ಸುಳಿಯುವುದು ಮನದಲ್ಲಿ ಮೊದಲು ... ಅನುಪ್ ಮಲೆನಾಡು Rating Select ratingGive it 1/5Give it 2/5Give it 3/5Give it 4/5Give it 5/5 No votes yet