ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಅಮ್ಮ ಕರೆಯುತ್ತಿದ್ದಳು ಒಳಗೆ
ಆಗಲ್ಲ ಎಂದಿರುತ್ತಿದ್ದೆ ಹೊರಗೆ
ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ
ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ
ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ
ಮನೆಗೆ ಬರುತ್ತಿದ್ದೆ ತುಂಬಿದ ಕೂಳೆಯೊಂದಿಗೆ
ಶಾಲೆಯಲ್ಲಾಡುತ್ತಿದ್ದೆ ಖೋ ಖೋ ಕಬಡ್ಡಿ
ಹರಿಯುತ್ತಿದ್ದರೂ ನೋಡುತ್ತಿರಲಿಲ್ಲ ಚಡ್ಡಿ
ಹರಿಯುತ್ತಿದೆ ನೆನಪುಗಳ ಸುರಿಮಳೆ
ಸುರಿಯುತ್ತಿದೆ ಹೊರಗಡೆ ಮಳೆ
ಆಡುತ್ತಿದ್ದಾರೆ ಅದರಲ್ಲೇ ಮಕ್ಕಳು
ಕಚೇರಿಯಿಂದ ನೋಡುತ್ತಾ ಒದ್ದೆಯಾಗಿದೆ ನನ್ನ ಕಂಗಳು
ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
Rating
Comments
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by shivaram_shastri
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by happysaiprasad
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by sujata
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by SaVi
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by Chikku123
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by SaVi
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by Chikku123
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by SaVi
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by abdul
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by abdul
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by hsprabhakara
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by Chikku123
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by hsprabhakara
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by ShrikanthRao
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by Channakeshava.C
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು
In reply to ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು by malleshgowda
ಉ: ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು