ಈ ಗುಲಾಬಿಯು ನಿನಗಾಗಿ
"ಹೇ ಜಿಂಕೆಮರಿ",
ನನ್ನ ಹೃದಯದ ಅರಮನೆಯ-ಮಹಾರಾಣಿ ಹ್ಯಾಗೆ ಇದ್ದೀಯ,ಚೆನ್ನಾಗಿದ್ದೀಯ....ನಿನ್ನ ಜೊತೆ ಮಾತಾಡಿ ಎಷ್ಟು ದಿನ ಆಯ್ತು ನಿನ್ನ ಜೊತೆ ಮಾತಾಡದೆ ಇದ್ರೆ ತುಂಬಾ ಬೇಜಾರ್ ಆಗುತ್ತೆ ಕಣೆ,but ನಿಂಗೆ ಅದುನ್ನ ನಾನು ಯಾವತ್ತು ನೇರವಾಗಿ ಹೇಳೋಕೆ ಆಗಿಲ್ಲ Please Sorry Kane,ನಂಗೆ ಹಿಂಗೆಲ್ಲ ಆಟ ಅಡಿಸಬೇಡ,ಪ್ರಾಣ ಕಳ್ಕೊಲನ ಅನ್ಸುತ್ತೆ,ಆದರೆ ಈ ಜಗತ್ತು ಇವಳಿಂದ ಒಬ್ಬ ಯುವಕನ ಬಾಳು ಹಾಳಾಯ್ತು ಅಂತ ನಿನ್ನ ಕಡೆ ಬೆರಳು ಮಾಡಿ ತೋರಿಸಬಾರದು ಅದುಕ್ಕೆ ಇನ್ನು ಬದುಕಿದ್ದೀನಿ.but ಯಾವತ್ತು ಬೇಜಾರ್ ತುಂಬಾ ಅಗುತ್ಥೋ ಅವತ್ತು ಪ್ಲೀಸ್ ನನ್ನ ಕ್ಷಮಿಸು ಆಯ್ತಾ!!!!!
ನಿನ್ನ ಪರಿಚಯ ಅದಮೇಲೆ ನನ್ನ ಬಿಟ್ಟು ಹೋಗಿರೋ ಗೆಳೆಯರೆಲ್ಲ ದೂರಾ ಅದರೂ ನಾನು ತುಂಬಾ ವ್ಯಥೆಪಟ್ಟಿರಲಿಲ್ಲ,ಆದರೆ ಅವರನ್ನ ನಾನು ಮರೆತಿದ್ದಕ್ಕೆ ಹ..ಹ ಆ ದೇವ್ರು ಎಷ್ಟು ಬೇಗ ಶಾಪ ಕೊಟ್ಟ ಅಲ್ವ ಚಿನ್ನ,ನೀನು ನನ್ನ ಬಿಟ್ಟು ಹೋಗಿದ್ದಿಯ,ಒಂಥರಾ "Full Bindas Devdas" ಕಣೆ,ಒಂಟಿತನದ ರುಚಿ ತುಂಬಾ ಚೆನ್ನಾಗಿ ರುಚಿಸುತ್ತ ಇದೆ ಕಣೆ,ಮತ್ತೆ ನನ್ನ ಮಾತು ನಿಂಗೆ ತುಂಬಾ ನೋವು ಆಗಿದೆ ಅಲ್ವ ಪ್ಲೀಸ್ ಕ್ಷಮಿಸು..................ಇದರ ಮೇಲೆ ನಿನ್ನ ಇಷ್ಟ,ಮಾತಾಡೋಕೆ ಇಷ್ಟ ಆದ್ರೆ ಮಾತಾಡಿಸು,ಕಂಗಳಿನ ಕೊರೆತದ ಅರಿವಿಲ್ಲದೇ ಕಾಯುತಿರುವ ಇಂತಿ ನಿನ್ನ ಪ್ರೀತಿಯ