ಎರಡೇ ಎರಡು ಹನಿಗಳು!!!

ಎರಡೇ ಎರಡು ಹನಿಗಳು!!!

ಸಖೀ,


ನೀನು ಮುನಿಯುತ್ತಿರು


ನಾನು ನಗಿಸುತ್ತೇನೆ


ಸರಸ ವಿರಸದ ಈ ಜೀವನ ಅತಿ ಮಧುರ!!!


 


ಸದಾ ಸನಿಹ ಇರಲಿ


ಸ್ವಲ್ಪ ವಿರಹ ಇರಲಿ


ನೋವು ನಲಿವಿನ ಈ ಜೀವನ ಅತಿ ಸುಂದರ!!!

Rating
No votes yet