ಐಪಿಎಲ್ ಮೂರು-ಪಂಚಕಗಳು...
೧) ಐಪಿಲ್ನಲ್ಲಿ ನಾವ್ಯಾಕಿಲ್ಲ
ಕೇಳ್ತವ್ನೆ ಅಫ್ರಿದಿ
ಗುಂಡ್ ಹಾರ್ಸಾವ್ರ ಜತೆ
ಚೆಂಡಾಡಂಗಿಲ್ಲ ಅನ್ನೋದಾ
ಮೋದಿ....!
೨) ಆಟ್ದಲ್ಲಿ ರಾಜಕೀಯ ಬೇಡ
ಬೊಬ್ಬೆಹೊಡೀತಾನೆ...
ಪಕ್ಕದ ಊರವ್ನು..
ನಮ್ ಮನೆಗೆ ಬೆಂಕಿ ಹಾಕಿ ಸುಖ
ತಗೊಳ್ತಾನವ್ನು...!
೩) ಆಯ್ತು ನಮ್ದು ಮಾನ
ಮೂರು ಕಾಸಿಗೆ ಹರಾಜು
ಬೊಬ್ಬೆ ಹೊಡೀತು ಪಾಕಿಸ್ತಾನು
ನಮ್ಮವ್ರ ರಕ್ತ ಕುಡದ್ ತೇಗಿದ್ರೂ
ಅದಕ್ಕಿಲ್ಲ ಗರಜು....!
Rating
Comments
ಉ: ಐಪಿಎಲ್ ಮೂರು-ಪಂಚಕಗಳು...