ಐಸ್ಪೈಸಾ

ಐಸ್ಪೈಸಾ

ಐಸ್ಪೈಸಾ ಆಡೋಣ ಬನ್ನಿ ಸಾ ಸ್ಕೂಲ್ ಯಾಕ್ ಸಾ ಬೆಲ್ ಹೊಡ್ಸಿ ಸಾ ಹೆಡ್ ಮಿಸ್ಸಾ ಪರ್ಮಿಶನ್ ತನ್ನಿ ಸಾ ಕಾಲಿಕೂತಿದ್ರೆ ಸಾ ಜಾಯ್ನ್ ಆಗಕ್ಹೇಳಿ ಸಾ ಒಂದ್ನೆ ಕ್ಲಾಸಾ ಎಲ್ಡ್ನೆ ಕ್ಲಾಸಾ ಮೂರ್ನೆ ಕ್ಲಾಸಾ ಎಲ್ಲಾ ಕ್ಲಾಸಾ ಬರಕ್ಹೇಳಿ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಸೈನ್ಸ್ ಮಿಸ್ಸಾ ಸೋಷ್ಯಲ್ ಮಿಸ್ಸಾ ಎಲ್ಲಾ ಮಿಸ್ಸಾ ಕರ್ಕಂಬನ್ನಿ ಸಾ ರಮೇಸಾ ಗಣೇಸಾ ನಿಮ್ ಟೀಮ್ ಸಾ ದಿವ್ಯಾ ಭವ್ಯಾ ನಮ್ ಟೀಮ್ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಕಣ್ಮುಚ್ಚಿ ಸಾ ಕದ್ಕೂತ್ಕೋತೀವಿ ಸಾ ೧ ೨ ಎಣಿಸಿ ಸಾ ಜೂಟ್ ಹೇಳಿ ಸಾ ನಮ್ನ ಹಿಡಿರಿ ಸಾ ಮಿಸ್ಗಳ್ನಲ್ಲ ಸಾ ಬರಿ ಮೋಸ ಸಾ ಸಾಕ್ಬನ್ನಿ ಸಾ ಐಸ್ಪೈಸಾ ಸ್ಟಾಪ್ ಮಾಡಿ ಸಾ ನಾವೇ ಆಡ್ತೀವಿ ಸಾ ಮನೆಗ್ಹೋಗಿ ಸಾ
Rating
No votes yet

Comments