ಒಂದ್ಸಾರಿ ತಿರುಗಿ ನೋಡ್ಬಿಟ್ಟೆ...

ಒಂದ್ಸಾರಿ ತಿರುಗಿ ನೋಡ್ಬಿಟ್ಟೆ...

ಮೊನ್ನೆ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ನವರಂಗ್ ಹತ್ತಿರ ಒಂದು ಮನೆ ಹೊರಗಡೆ ಒಂದು ಹುಡುಗಿ ಬಟ್ಟೆ ತೊಳಿತಿದ್ಲು, ಮುಂದುಗಡೆಯಿಂದ ಬಂದ ಒಬ್ಬ ಹುಡುಗ ಅವಳನ್ನ ಹಾಗೆ ತಿರುಗಿ ನೋಡಿಕೊಂಡು ಹೋದ. ಆ ಹುಡುಗಿ ಅವನನ್ನೇನು ನೋಡಲಿಲ್ಲ ಆದರೆ ಆ ಕ್ಷಣಕ್ಕೆ ಸರಿಯಾಗಿ ನೋಡ್ಬಿಟ್ ನೋಡ್ಬಿಟ್ ನೋಡ್ಬಿಟ್ಟೆ ಒಂದ್ಸಾರಿ ತಿರುಗಿ ನೋಡ್ಬಿಟ್ಟೆ ಅಂತ ಹಾಡು ಹೇಳಿದ್ಲು...

ಆ ತರ ಸನ್ನಿವೇಶಕ್ಕೆ ಅವರಿಬ್ಬರು ಸಾಕ್ಷಿಯಾಗಿದ್ರೂ, ಅವರಿಗೆ ಅದರ ಅನುಭವ ಆಗಲಿಲ್ಲ...

ಸುಮ್ನೆ ಹೋಗ್ತಿದ್ದ ನನಗೆ ಆಗಿದ್ದು ಸೋಜಿಗ...

Rating
No votes yet

Comments