ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್!
ಹಾಯ್, ನಾನ್ ಶಶಿ ಅಂತ, ಶಿವು ಅವ್ರು ನಂಗೆ ಸಂಪದ.net ನ ಪರಿಚಯ ಮಾಡ್ಸಿದ್ರು, ತುಂಬಾ ದಿನದಿಂದ ನಂದೊನ್ದ್ ಕನ್ನಡ ಬ್ಲಾಗ್ ಬರೀಬೀಕು, ಬರೀಬೀಕು ಅಂತ ಆಸೆ ಇತ್ತು, ಅದು ಕೊನೆಗೂ ಇವತ್ತು ಪೂರ್ತಿ ಆಗ್ತಾ ಇದೆ :) ನಾನ್ ಯಾವಾಗ್ಲೂ ಇಂಡಿಯಾನೇ ಗ್ರೇಟ್ ಅಥ್ವ ಅಮೇರಿಕಾನೇ ಗ್ರೇಟ್ ಅಥ್ವ ಇಂಗ್ಲೀಶೆ ಗ್ರೇಟ್, ಕನ್ನಡಾನೇ ಗ್ರೇಟ್ ಅಂತ ಹೇಳೌನಲ್ಲ... ಅದು ಸಂಕುಚಿತ ಮನೋಭಾವ ಅನ್ನೋದ್ ನನ್ ಅಭಿಪ್ರಾಯ, ಆದ್ರೆ ಮಾತ್ರು ಭಾಷೆ ಅಂತಾನೋ ಅಥ್ವ ತುಂಬಾ ಈಜಿ ಅಂತನೋ ಕನ್ನಡ ಅಂದ್ರೆ ತುಂಬಾ ಇಷ್ಟ...,ನಾನೊಬ್ಬ ಕಂಪ್ಯೂಟರ್ ಫ್ರೀಕ್, ಸುಮ್ನೆನಾದ್ರು ಕಂಪ್ಯೂಟರ್ ಮುಂದೆ ಕೂತು ಬ್ರೊವ್ಸ್ ಮಾಡದು ನನ್ ಹವ್ಯಾಸ.Web 2.0, CSS 3, jQuery, Ubuntu, identi.ca, robotics ಮತ್ತೆ physics <- ಇವಂದ್ರೆ ನಂಗ್ ಪ್ರಾಣ :D
ಈ ಬ್ಲಾಗಲ್ಲಿ ನನ್ನ ಪುಟ್ಟ ಪುಟ್ಟ ಶೊದನೆಗಳು ಮತ್ಥೆ ವಿಚಾರಗಳ್ ಬಗ್ಗೆ ಬರಿತಾ ಹೋಗೊದು ನನ್ನ ಮುಂದಿನ ಕೆಲ್ಸ :)ನೀವೆಲ್ಲಾ ನನ್ RSS ಫೀಡ್ subscribe ಮಾಡಿ ಪ್ರೋತ್ಸಾಹುಸ್ತ್ತೀರಿ ಅಂತ ಅಂದ್ಕೊಂಡಿದಿನಿ... :)ತುಂಬ ಥ್ಯಾಂಕ್ಸ್ ಸಂಪದ... :)
P.S: ಅಬ್ಬಾ! ಕನ್ನಡದಲ್ ಟೈಪ್ ಮಡೋದ್ ತುಂಬಾ ಸ್ಲೋನಪ್ಪ :(
Comments
ಉ: ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್!
In reply to ಉ: ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್! by Aravinda
ಉ: ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್!
ಉ: ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್!
In reply to ಉ: ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್! by palachandra