ಕವಿ ಬರೆದ ಕವಿತೆಗಳು!

ಕವಿ ಬರೆದ ಕವಿತೆಗಳು!

ಕವಿಯ ಮನದೊಳಗೆ ಮೂಡಿ

ಹೊರ ಬಂದ ಕವಿತೆಗಳೆಲ್ಲವೂ

ಒಂದೇ ತೆರನಾಗಿಲ್ಲದಿದ್ದರೂ

ಬರೆದ ಕವಿಗೆ ಎಲ್ಲವೂ ಒಂದೇ

 

ಕವಿ ಎಲ್ಲವನು ಪ್ರೀತಿಸಬೇಕು

ತಾಯಿ ತನ್ನ ಒಡಲೊಳಗೆ

ಹುಟ್ಟಿದ ಎಲ್ಲಾ ಮಕ್ಕಳನು

ಪ್ರೀತಿಸುವಂತೆ

 

--ಮಂಜು ಹಿಚ್ಕಡ್

 

Rating
No votes yet

Comments

Submitted by kavinagaraj Wed, 04/16/2014 - 08:42

ಕಾಲಕಾಲಕ್ಕೆ ಹಿಂದೆ ಬಿದ್ದ ಮಕ್ಕಳನ್ನು ಮುಂದೆ ತರುತ್ತಿರಲೂಬೇಕು! ಧನ್ಯವಾದ, ಮಂಜು ಹಿಚ್ಕಡ್ ರವರೇ.