ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?
ಬೆಂಗಳೂರಿನ ಎಲ್ಲ ಎಫ್.ಎಮ್ ವಾಹಿನಿಗಳು ಒಬ್ಬರಾದ ಮೇಲೆ ಒಬ್ಬರು ಅಂತ ಕನ್ನಡ ಅಪ್ಪಿಕೊಳ್ತಾ ಇರೋವಾಗ, ನಮ್ಮ "ಕನ್ನಡ ಕಾಮನಬಿಲ್ಲು (?)" ಎಫ್.ಎಮ್ ರೇನಬೋಗೆ ಬುದ್ಧಿ ಬರೋದು ಯಾವಾಗ ಅಂತಾ?
ಏನ್ ಗುರು ನಲ್ಲಿ ಬಂದಿದ್ದ ಈ ಬರಹ ಓದಿದಾಗ ಈ ಪ್ರಶ್ನೆ ಮೂಡಿತು. ಅಲ್ಲಿನ ೨ ಸಾಲು ಇಲ್ಲಿ ಹಾಕಿರುವೆ:
ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?
ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದೇ
ಸರಿಯಾದದ್ದು. ಬೆಂಗಳೂರಿನಂತಹ ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡದಲ್ಲಿ ರೇಡಿಯೋ
ನಡೆಸಿದ್ರೆ ಲಾಭ ಅಂತ ಎಫ್.ಎಂ ಗಳಿಗೆ ಮನವರಿಕೆ ಆಗಲು ಇಷ್ಟು ಕಾಲ ಬೇಕಾಯ್ತು. ಆದ್ರೂ
ಕನ್ನಡ ಕಾಮನ ಬಿಲ್ಲು ಅಂತ ಗಳಿಗೆಗೊಮ್ಮೆ ವದರೋ ರೈನ್ ಬೋ ಗೆ ಮಾತ್ರಾ ಇದು ಮನವರಿಕೆ
ಆದಂಗಿಲ್ಲ. ಸರ್ಕಾರಿ ಪ್ರಾಯೋಜಿತ ವಾಹಿನಿ ಆದ್ದರಿಂದ ಇದರಲ್ಲಿ ನಿರಂತರವಾಗಿ ಕನ್ನಡಿಗರ
ಮೇಲಿನ ಹಿಂದಿ ಹೇರಿಕೆ ನಿರಾತಂಕವಾಗಿ ನಡೆದೇ ಇದೆ. ಬೆಂಗಳೂರಲ್ಲಿ ಜನಕ್ಕೆ ಬೇಕಿರೋದು
ಕನ್ನಡದ ಮನರಂಜನೆ ಅಂತ ಅವ್ರಿಗೆ ಹೇಳೋರು ಯಾರು ಗುರು?

ಆ ಬರಹದ ಕೊಂಡಿ ಇಲ್ಲಿದೆ:
http://enguru.blogspot.com/2008/11/f-m-galu-arita-dita.html
ಎಲ್ಲರಿಗೂ ಬುದ್ಧಿ ಬಂದ್ರೂ, ಇವರಿಗೆ ಬಂದಿಲ್ಲ. ಏನ್ ಮಾಡಬೌದು ಇವರಿಗೆ ಕನ್ನಡಕ್ಕಿರೋ ಮಾರುಕಟ್ಟೆ ತಿಳಿಸೋಕೆ?
Rating
Comments
ಉ: ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?
In reply to ಉ: ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ? by kannadavesathya
ಉ: ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?