ಕಾಶ್ಮೀರದ [ಭಾರತದ] ಸ್ಥಿತಿ

ಕಾಶ್ಮೀರದ [ಭಾರತದ] ಸ್ಥಿತಿ

ಇಂದು ಭಾರತದ ಭೂಪಟದ ನೆತ್ತಿಯಲ್ಲಿ ಕಾಶ್ಮೀರ ಭಾರತ ಮಾತೆಯ ಶಿರಸ್ಸಿನಂತೆ ಕಂಗೊಳಿಸುತ್ತಿದೆ...
ಆದರೆ ಬಹಳಜನಕ್ಕೆ ಇದು ಗೊತ್ತಿರಲಿಕ್ಕಿಲ್ಲ.. ನಾವಂದುಕೊಂಡಂತೆ ಕಾಶ್ಮೀರ ಇವತ್ತು ಭಾರತದ ಸಂಪೂರ್ಣ ಹಿಡಿತದಲ್ಲಿ ಇಲ್ಲ...
ಈ ಚಿತ್ರವನ್ನು ನೋಡಿ ಯಾಕೋ ಮನಸ್ಸಿಗೆ ತುಂಬ ನೋವಾಯಿತು...

ಬ್ರಿಗೇಡಿಯರ (?) ದಳವಿ ಎಂಬ ಸೈನ್ಯಾಧಿಕಾರಿ ಬರೆದ ಹಿಮಾಲಯನ್ ಬ್ಲಂಡರ್ಸ್ ಪುಸ್ತಕವನ್ನು, ರವಿ ಬೆಳಗೆರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.. ಅದು ತುಂಬ ಮಾಹಿತಿಪೂರ್ಣವಾಗಿದೆ..

http://300allpctips.ourtoolbar.com
http://300allpctips.blogspot.com
http://killmaths.blogspot.com

ಕೃಪೆ : ರಘುರಾಮ ಕಳಿಸಿದ E-mail

Rating
No votes yet