ಕೆಂಡಸಂಪಿಗೆಯ ಸ್ವಾಗತಿಸೋಣ!!!
http://kendasampige.com/article.php?id=2953
ಈ ಸಂಕ್ರಾಂತಿಯ ದಿನದಂದು ಕೆಂಡಸಂಪಿಗೆ
ಪುನರಾರಂಭಿಸಲಿದೆ ತನ್ನ ಕಂಪನ್ನು ಬೀರಲು
ಸುಮಾರು ಮೂರು ತಿಂಗಳ ನಂತರ ಮತ್ತೆ
ಬರಲಿದೆ ಕನ್ನಡದ ಪರಿಮಳವನು ಹರಡಲು
ಕೆಂಡಸಂಪಿಗೆಯನು ಅದರ ಹೊಸ ಜೀವನಕೆ
ನಾವೆಲ್ಲಾ ಸೇರಿ ಸಂತಸದಿ ಸ್ವಾಗತಿಸೋಣ
ಕಳೆದ ಬಾರಿಯಂತಾಗದಿರಲಿ ಎಂದು ಅದಕೆ
ದೇವರಲಿ ದೀರ್ಘಾಯುಷ್ಯವನ್ನೇ ಬೇಡೋಣ!!!
- ಆತ್ರಾಡಿ ಸುರೇಶ ಹೆಗ್ಡೆ.
Rating
Comments
ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!!
In reply to ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!! by shashijois
ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!!
In reply to ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!! by asuhegde
ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!!
In reply to ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!! by shashijois
ಉ: ಕೆಂಡಸಂಪಿಗೆಯ ಸ್ವಾಗತಿಸೋಣ!!!