ಕೈಗೆಟುಕದ ನಲ್ಲ

ಕೈಗೆಟುಕದ ನಲ್ಲ

ಚಿತ್ರ

ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ?
ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ!

ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4)

ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ
ಆದಂಸೇ ಪಇಬಿಂಬಂವ್ವ ಜ್ಜಮ್ಮಿ ದುಃಖಂ ನ ಸಂಕಮಇ ||

फुट्टन्तेण वि हिअएण मामि कह णिव्वरिज्जए नम्मि
आदंसे पइबिम्बं व्व ज्जम्मि दुःखं ण संकमइ ||

ಸಂಸ್ಕೃತ ಅನುವಾದ (ನಿರ್ಣಯಸಾಗರ ಮುದ್ರಣಾಲಯ ಆವೃತ್ತಿಯಿಂದ) :

ಸ್ಫುಟತಾಪಿ ಹೃದಯೇನ ಮಾತುಲಾನಿ ಕಥಂ ನಿವೇದಯತೇ ತಸ್ಮಿನ್
ಆದರ್ಶೇ ಪ್ರತಿಬಿಂಬಮಿವ ಯಸ್ಮಿನ್ ದುಃಖಂ ನ ಸಂಕ್ರಮತಿ 

स्फुटतापि हृदयेन मातुलानि कथं निवेद्यते तस्मिन्
आदर्शे प्रतिबिम्बमिव यस्मिन्दुःखं अ सङ्क्रामति

-ಹಂಸಾನಂದಿ

ಚಿತ್ರ: http://www.delhihaat.com/wp-content/uploads/2012/09/batik-painting.jpg ಇಲ್ಲಿಂತ ತೆಗೆದುಕೊಂಡದ್ದು.
 

Rating
No votes yet