ಗೆಳೆಯ!!!
ಗೆಳೆಯ!!!
ನಿನ್ನ ಕಾಣುವೆನೆಂದು ಈ ದಿನ
ನುಡಿಯಿತೆನ್ನ ಈ ಮನ
ಚೈತನ್ಯದ ಚಿಲುಮೆಯಲ್ಲಿ ಮಿಂದ
ದೇಹ ಆಗಿರುವುದೀಗ ಸುಗಂಧ
ಪ್ರಕೃತಿಗೆ ಅನುಗುಣವಾಗಿ
ಪಂಚೇದ್ರಿಯಗಳು ಅನುವಾಗಿ
ಪ್ರೇಮಕ್ಕೆ ಪರವಶಳಾಗಿ
ಪ್ರಫುಲ್ಲತೆಗೆ ಪುಳಕಿತಳಾಗಿ
ಪರಿ ಪರಿಯ ನೋಟಗಳಿಂದ
ಪಸರಿಸಿದ ಉಲಿಗಳಿಂದ
ಕಾದಿದೆ ಬರದಿಂದ
ನಿನ್ನ ಬರವಿಗಾಗಿ ಆನಂದದಿಂದ!!!
ಬಾರಾ.....ಬಾರಾ......
Rating
Comments
ಉ: ಗೆಳೆಯ!!!
In reply to ಉ: ಗೆಳೆಯ!!! by ಅರವಿಂದ್
ಉ: ಗೆಳೆಯ!!!