Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಶೋಭಾ ಅವರು ಹೇಳಿದ ತಂಬುಳಿ
ಶೋಭಾ ಅವರು ಹೇಳಿದ ತಂಬುಳಿ ಮನೆಯಲ್ಲೂ ಮಾಡಲಾಗಲಿಲ್ಲ :( ಮೇಲೆ ಲೇಖನದಲ್ಲೂ ಕೊಂಡಿ ತಪ್ಪಿದೆ- http://sampada.net/%E0%B2%9A%E0%B2%97%E0%B3%8D%E0%B2%A4%E0%B3%86-%E0%B2%B8%E0%B3%8A%E0%B2%AA%E0%B3%8D%E0%B2%AA%E0%B2%BF%E0%B2%A8-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF
ಹಾಸ್ಯದೊಂದಿಗೆ "ಕೊಂಡಿ" ಯೊಡನೆ
ಹಾಸ್ಯದೊಂದಿಗೆ "ಕೊಂಡಿ" ಯೊಡನೆ ಮಾಹಿತಿ ಚನ್ನಾಗಿದೆ ಗಣೇಶ್ ರವರೇ .....ಸತೀಶ್
In reply to ಹಾಸ್ಯದೊಂದಿಗೆ "ಕೊಂಡಿ" ಯೊಡನೆ by sathishnasa
ಮೆಚ್ಚಿದ ಸತೀಶರಿಗೂ ಕೊಂಡಿ
ಮೆಚ್ಚಿದ ಸತೀಶರಿಗೂ ಕೊಂಡಿ ಸರಿಮಾಡಿದ ಗಣೇಶರಿಗೂ ಧನ್ಯವಾದಗಳು.:)
:))
:))
ಪ್ರಸಂಗ ಚೆನ್ನಾಗಿ ಎನೊ ಇದೆ ಆದರೆ
ಪ್ರಸಂಗ ಚೆನ್ನಾಗಿ ಎನೊ ಇದೆ ಆದರೆ ಆ ’.....’ ಎಡಿಟೆಡ್ ನಲ್ಲಿ ಏನಿತ್ತೊ ಅನ್ನುವ ಕುತೂಹಲ ಸಾರ್ !
In reply to ಪ್ರಸಂಗ ಚೆನ್ನಾಗಿ ಎನೊ ಇದೆ ಆದರೆ by partha1059
:) ಚೆನ್ನಾಗಿದೆ.
:) ಚೆನ್ನಾಗಿದೆ.
In reply to ಪ್ರಸಂಗ ಚೆನ್ನಾಗಿ ಎನೊ ಇದೆ ಆದರೆ by partha1059
>>>ಆ ’.....’ ಎಡಿಟೆಡ್ ನಲ್ಲಿ
>>>ಆ ’.....’ ಎಡಿಟೆಡ್ ನಲ್ಲಿ ಏನಿತ್ತೊ ಅನ್ನುವ ಕುತೂಹಲ ಸಾರ್ !---"ಚಲ್ತೇ ಚಗ್ತೇ ಮೆರೆ ಯೇ" ಪಿರೇಟೆಡ್ ವರ್ಶನ್ .. ಸಿಕ್ಕಿದರೆ ನೋಡಿ ಸರ್..:) ಮೆಚ್ಚಿದ ಶೋಭಾ,ಪ್ರೇಮಾಶ್ರೀ ಹಾಗೂ ಪಾರ್ಥಸಾರಥಿಯವರಿಗೆ ಧನ್ಯವಾದಗಳು.
ಗಣೇಶ್ ಅಣ್ಣ-ಈ ಮಧ್ಯೆ ನಿಮ್ಮಿಂದ
ಗಣೇಶ್ ಅಣ್ಣ-ಈ ಮಧ್ಯೆ ನಿಮ್ಮಿಂದ ಬರಹಗಳು ಕಡಿಮೆ ಆಗಿ ಪ್ರತಿಕ್ರಿಯೆಗಳೇ ಜಾಸ್ತಿ ಆದವು ಅನ್ಸಿತ್ತು..ಈಗೀಗ ಬರಹಗಳು ಜಾಸ್ತಿ ಆಗ್ತಿವೆ...!
ಮೊದಮೊದಲು ಬರಹ ಓದುತ್ತ-ಇನ್ನು ಯಾಕೆ ಪ್ರಾಣಿ ಪಕ್ಷಿ ಗಿಡ ಮರ ಬಗ್ಗೆ ಬರೆದಿಲ್ಲ ಚಿತ್ರ ಇಲ್ಲ ಎಂದು ನೋಡುತಿರುವಾಗ್ಲೆ ನೀವು ಚಗ್ತೆ ಸೊಪ್ಪು ಬಗ್ಗೆ ಬರೆದದ್ದು ಕಣ್ಣಿಗೆ ಬಿದ್ದು ..ತುಟಿ ಮೇಲೆ ನಗೆ ತಾನಾಗೆ ಬಂತು. ;())
ಗುರುಗಳ ಹಾಗೆ ನನಗೂ ಆ ಎಡಿಟೆಡ್ ಸಂಭಾಷಣೆ ಏನಿರಬಹುದು ಎಂದು ಕುತೂಹಲ...!!
ಕೆಟ್ಟ ಕುತೂಹಲ.....!!
ಆದ್ರೆ ನೀವ್ ಆ ಸಸ್ಯ ಗಿಡದ ಚಿತ್ರ ಹಾಕದೆ ಇದ್ದುದು ಯಾಕೆ?
ಕೊಂಡಿ ಮಾತ್ರ ಕೊಟ್ಟಿರುವಿರಿ..>!!
ಸಂ ಸುಮ್ನೆ ತಲೇಲಿ ಇರೋದೇ ೪ ಕೂದಲು ಎಂದು ನಮ್ಮನ್ನು ......ರಿ ..!!
ಹಿಂದೆ ಸಿಕ್ಸ್ ಪ್ಯಾಕ್ ಹಂದಿ -ಎಂದು ಜಾಗಿಂಗ್ ವಾಕಿಂಗ್ ಜಿಮ್ಮಿಂಗ್ ನಮಗಲ್ಲ ಎಂದವರು ಕಾಲಾಯ ತಸ್ಮೈ ನಮಃ ಆಗಿದ್ದು ಯಾಕೆ...!
ಶುಭವಾಗಲಿ..
\।
In reply to ಗಣೇಶ್ ಅಣ್ಣ-ಈ ಮಧ್ಯೆ ನಿಮ್ಮಿಂದ by venkatb83
>>> ಆದ್ರೆ ನೀವ್ ಆ ಸಸ್ಯ ಗಿಡದ
>>> ಆದ್ರೆ ನೀವ್ ಆ ಸಸ್ಯ ಗಿಡದ ಚಿತ್ರ ಹಾಕದೆ ಇದ್ದುದು ಯಾಕೆ? ಕೊಂಡಿ ಮಾತ್ರ ಕೊಟ್ಟಿರುವಿರಿ..>!--------- ಚಿತ್ರಗಳು ನನ್ನ ಸಂಗ್ರಹದಲ್ಲಿದೆ ಎಂದು ಲೇಖನ ಬರೆದೆ. ಯಾವುದೋ ಮೊಬೈಲ್/ಮೆಮರಿಕಾರ್ಡ್/ಪೆನ್ ಡ್ರೈವ್ ಅಲ್ಲಿ ಇದೆ..ಹುಡುಕಲು ಸಮಯ ಸಾಲದೇ ಕೊಂಡಿಯನ್ನೇ ಕೊಟ್ಟೆ.>>> ಜಾಗಿಂಗ್ ವಾಕಿಂಗ್ ಜಿಮ್ಮಿಂಗ್ ನಮಗಲ್ಲ ಎಂದವರು ಕಾಲಾಯ ತಸ್ಮೈ ನಮಃ ಆಗಿದ್ದು ಯಾಕೆ...! -----ಮದುವೆ ಆಗಲು ಹೊರಟಿದ್ದೀರಲ್ಲಾ..ನಿಮಗೇ ಗೊತ್ತಾಗುವುದು..:)
In reply to >>> ಆದ್ರೆ ನೀವ್ ಆ ಸಸ್ಯ ಗಿಡದ by ಗಣೇಶ
-ಮದುವೆ ಆಗಲು ಹೊರಟಿದ್ದೀರಲ್ಲಾ.
-ಮದುವೆ ಆಗಲು ಹೊರಟಿದ್ದೀರಲ್ಲಾ..ನಿಮಗೇ ಗೊತ್ತಾಗುವುದು..:) !!!!!!!
ಇ0ತಹ ಗುಟ್ಟಿನ ವಿಷಯ ನಿಮಗೆ ತಿಳಿದಿದ್ದಾರು ಹೇಗೆ ???? ಸಪ್ತಗಿರಿಗಿ ನಿಮಗು ಕಾ0ಟ್ಯಾಕ್ಟ್ ಇದೆ ಅ0ತ ಈಗ ಗೊತ್ತಾಯ್ತು !
ಈಗ ಗಣೇಷರಲ್ಲ ಉತ್ತರಕೊಡಬೇಕಾಗಿರುವುದು ಸಪ್ತಗಿರಿಯವರು !! ಅವರಿಗೆ ಗಣೇಷ ಯಾರು ಎ0ದು ಗೊತ್ತು ಆದರು ನಮ್ಮಜೊತೆ ಸೇರಿ ತಮಾಷಿ ಮಾಡುತ್ತಿದ್ದಾರೆ , ಈಗ ಗಣೇಷರ ಏಜೆ0ಟ್ ಯಾರು ಎ0ದು ತಿಳಿಯಿತು ಬಿಡಿ ! ಇನ್ನು ಗಣೇಶರನ್ನು ಹಿಡಿಯುವ ಪ್ರಯತ್ನ ಬ0ದ್ !
In reply to -ಮದುವೆ ಆಗಲು ಹೊರಟಿದ್ದೀರಲ್ಲಾ. by partha1059
>>>ಇ0ತಹ ಗುಟ್ಟಿನ ವಿಷಯ ನಿಮಗೆ
>>>ಇ0ತಹ ಗುಟ್ಟಿನ ವಿಷಯ ನಿಮಗೆ ತಿಳಿದಿದ್ದಾರು ಹೇಗೆ?----ನನಗೂ ಗೊತ್ತಾಗಿದ್ದು ಮೂರ್ತಿಯವರು ಕೊಟ್ಟ ಕೊಂಡಿಯಿಂದಲೇ! ಸಪ್ತಗಿರಿ ಕಳೆದವಾರ ಸಿಕ್ಕಿದಾಗಲೂ, ನೀವು ನಾಟಕ ಮಾಡುತ್ತಿರುವ ವಿಷ್ಯ ಹೇಳಿದ ಹೊರತು ಮದುವೆ ವಿಷಯ ಹೇಳಲೇ ಇಲ್ಲ!
In reply to -ಮದುವೆ ಆಗಲು ಹೊರಟಿದ್ದೀರಲ್ಲಾ. by partha1059
;()೦೦೦
;()೦೦೦
ನಾನವನಲ್ಲ..ಅಲ್ಲ..ಅಲ್ಲ....ನನ್ನಂಬಿ ಪ್ಲೀಜ್...!!
In reply to >>> ಆದ್ರೆ ನೀವ್ ಆ ಸಸ್ಯ ಗಿಡದ by ಗಣೇಶ
ಮ-ದು-ವೆ ...!!
ಮ-ದು-ವೆ ...!!
ಎಂಬ ಮೂರಕ್ಷರದ ಪದ ಹೇಳಿ ಎಲ್ಲ ಸಂಪದಿಗರೂ ಕುತೂಹಲಿಗಳೂ ಆಗಿ ನನ್ನೆಡೆಗೆ ಸಂಶಯದ ನೋಟ ಹರಿಸುವ ಹಾಗೆಯೂ ಮಾಡಿರುವಿರಿ..!!
ಮದುವೆ ಆಗಲೇಬೇಕು-ಆದರೆ ಅದಕ್ಕಿನ್ನೂ ಸಮಯವಿದೆ..!
ಆದರೂ ನೀವ್ ಗುಟ್ಟನ್ನು ರಟ್ಟು.........ರಿ ..!!
ಗಣೇಶ ಜೀ ಅವರನ್ನ ಹುಡುಕುವ ಪ್ರಯತ್ನ ನಡಸಿ ನಾನೆಲ್ಲಿ ನಿಮ್ಮನ್ನು ಗುಟ್ಟಾಗಿ ಮೀಟ್ ಮಾಡಿದೆನೋ? ಎಂದು ಎಲ್ಲರೂ ಭಾವಿಸುತ್ತಿರುವರು..!!
ಆದ್ರೆ ದಿನ ನಿತ್ಯ ಅಕ್ಕ ಪಕ್ಕ ಎದುರು ಬದುರು ಬರುವವರನ್ನು ಹೋಗುವವರನ್ನು 'ಇವರೇನಾ'?ಅವರು ಎಂದು ನಾನು ಇನ್ನೂ ಹುಡುಕುತ್ತಿರುವೆ...!!
ಯಾರಿಗ್ಗೊತ್ತು ಒಂದೊಮ್ಮ್ಮೆ ನಾವಿಬ್ಬರು ಎದುರು ಬದುರಾಗಿ ಹಾಡು ಹೋದರೂ ಇರಬಹದು..!
ಈ ಬೆಂಗಳೂರ ಗಡಿಬಿಡಿ ಜೀವನದಲ್ಲಿ ಕ್ಷಣ ನಿಂತು ಧಿಟ್ಟಿಸಿ ನೋಡಲೂ ಸಮಯವಿಲ್ಲ..;(((
In reply to ಮ-ದು-ವೆ ...!! by venkatb83
>>>ಮದುವೆ ಆಗಲೇಬೇಕು-ಆದರೆ
>>>ಮದುವೆ ಆಗಲೇಬೇಕು-ಆದರೆ ಅದಕ್ಕಿನ್ನೂ ಸಮಯವಿದೆ..!--ಏನಿದು ಸಪ್ತಗಿರಿ? ಆಗಿನ ಕಾಲದಲ್ಲಿ(೨೫ವರ್ಷ ಹಿಂದೆ) ಹುಡುಗಿ ನೋಡಿದ ಕೂಡಲೇ ತಾಳಿ ಕಟ್ಟಲು ರೆಡಿಯಾಗಿದ್ದೆ! ಆದರೆ ಜ್ಯೋತಿಷಿಗಳು ಒಳ್ಳೇ ದಿನ ಎಂದು ಎಪ್ರಿಲ್ವರೆಗೆ ಮುಂದೂಡಿದರು.:( ಈಗ ಅದಕ್ಕಿನ್ನೂ ಸಮಯವಿದೆ ಅಂದದ್ದು ನೀವಾ ಜ್ಯೋತಿಷಿಗಳಾ? ಅಂ.ಭಂ.ರ ಬಳಿ ಕೇಳಿದರೆ ನಿಮಗೆ ಬೇಕಾದ ಹಾಗೆ ನಕ್ಷತ್ರಗಳನ್ನು ತಿರುಗಿಸಿ ಬೇಗನೆ ದಿನಾಂಕ ನಿಗದಿಮಾಡುವರು.:)
In reply to >>>ಮದುವೆ ಆಗಲೇಬೇಕು-ಆದರೆ by ಗಣೇಶ
;())000000
;())000000
"ಈಗ ಅದಕ್ಕಿನ್ನೂ ಸಮಯವಿದೆ ಅಂದದ್ದು ನೀವಾ ಜ್ಯೋತಿಷಿಗಳಾ?
ನಾನೇ ಹೇಳಿದ್ದು.....!
\|
ಗಣೇಶ್ ಅವರೆ ನಿಮ್ಮ ಲೇಖನಕ್ಕೆ
ಗಣೇಶ್ ಅವರೆ ನಿಮ್ಮ ಲೇಖನಕ್ಕೆ ಚಿತ್ರ ಸೇರಿಸಿದ್ದು, ಸಂಪದ ನಿರ್ವಹಣಾ ತಂಡ.
In reply to ಗಣೇಶ್ ಅವರೆ ನಿಮ್ಮ ಲೇಖನಕ್ಕೆ by mamatha.k
ಚಗ್ತೆ ಚಿತ್ರ ಸೇರಿಸಿದ ಸಂಪದ
ಚಗ್ತೆ ಚಿತ್ರ ಸೇರಿಸಿದ ಸಂಪದ ನಿರ್ವಹಣಾ ತಂಡಕ್ಕೂ, ತಿಳಿಸಿದ ಮಮತಾ ಅವರಿಗೂ ತುಂಬಾ ಧನ್ಯವಾದಗಳು-ಗಣೇಶ.
ಎಡಿಟ್ ಆದ, ಕಟ್ ಆದ
ಎಡಿಟ್ ಆದ, ಕಟ್ ಆದ ವಿಶ್ವರೂಪಂನಂತೆ . . . ಎಡಿಟ್ ಮಾಡಿದ ಲೇಖನವೂ ಚೆನ್ನಾಗಿದೆ. ಎಡಿಟ್ ಆದ ಭಾಗದ ಕಲ್ಪನೆಯೇ ಸೊಗಸು! :)
In reply to ಎಡಿಟ್ ಆದ, ಕಟ್ ಆದ by kavinagaraj
>>>ಎಡಿಟ್ ಆದ ಭಾಗದ ಕಲ್ಪನೆಯೇ
>>>ಎಡಿಟ್ ಆದ ಭಾಗದ ಕಲ್ಪನೆಯೇ ಸೊಗಸು! -ಈ ಸೊಗಸಾದ ಕಲ್ಪನೆಯನ್ನು ಪಾರ್ಥರು ಮತ್ತು ಸಪ್ತಗಿರಿಗೆ ಹೇಳಬೇಡಿ. :) ಕವಿನಾಗರಾಜರಿಗೆ ಧನ್ಯವಾದಗಳು.
In reply to >>>ಎಡಿಟ್ ಆದ ಭಾಗದ ಕಲ್ಪನೆಯೇ by ಗಣೇಶ
;())))000
;())))000
In reply to ;())))000 by venkatb83
ಚೆನ್ನಾಗಿದೆ
ಚೆನ್ನಾಗಿದೆ