ಜಾಲಿ ಬಾರಿನಲ್ಲಿ ...

ಜಾಲಿ ಬಾರಿನಲ್ಲಿ ...

ಬಿ.ಆರ್.ಲಕ್ಷಣ್ ರಾವ್ ಅವರ ಕವನ, ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್ ಅವರ ಕಂಠಸಿರಿಯಲ್ಲಿ ಕೇಳಿ ಆನಂದಿಸಿ....

ಜಾಲಿ ಬಾರಿನಲ್ಲಿ
ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ
ಗೇಲಿ ಮಾಡುತ್ತಿದ್ದರು

ಗುಂಡು ಹಾಕೊ ಗೋಪಿ
...
ಚಿಕನ್ ಬಿರಿಯಾನಿ
ಏಕ್ ಲೋಟ ತಂಡಾಪಾನಿ

....

ಚೊಂಬು ಕೆನ್ನೆ ಮೇಲೆ
ಚುಂಬಿಸಿದಳು ಬಾಲೆ :)
ಬುರ ಬುರ ಊದಿ ಬೋಂಡವಾದನು
ಮಾದ್ರಿಯಪ್ಪಿದಾಗ ಆದ ಪಾಂಡುವಾದನು... 

ಈ ಹಾಡು ಕೇಳಿದ್ದಿರಾ ಯಾರಾದ್ರು ??? ಒಮ್ಮೆ ಕೇಳಿ ನೋಡಿ :)

Rating
No votes yet

Comments