ತಾವರೆಕೆರೆಯ ವೀರಗಲ್ಲು

ತಾವರೆಕೆರೆಯ ವೀರಗಲ್ಲು

ಬೆಂಗಳೂರಿನ ಮಾಗಡಿ ರೋಡಿನಿಂದ ಹಾಗೇ ಮುಂದುವರಿದು ತಾವರೆಕೆರೆಯ ಮಾರ್ಗವಾಗಿ ಮುನ್ನೆಡೆಯುತ್ತಿದ್ದಾಗ, ಎಡಗಡೆ ಕಾಣಿಸಿದ ಹೊಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿವು. ಮೊದಲನೇ ಬಾರಿ ಇದನ್ನು ನೋಡಿದ್ದರಿಂದ ಕುತೂಹಲ ಕೆರಳಿ, ಸ್ಥಳೀಯರ ವೀರಗಲ್ಲೆಂಬ ವಿವರದಿಂದ ತಣಿಯದೆ ಮನ ಕೊರೆದು, ಚಿತ್ರ ಸೆರೆ ಹಿಡಿದು ಕೊಂಡು ಬಂದಿರುವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರು ದಯವಿಟ್ಟು ಹಂಚಿಕೊಳ್ಳಿ.

ಪುರಾತನ ದೇವಸ್ಥಾನವನ್ನೆಲ್ಲಾ ಜೀರ್ಣೋದ್ಧಾರದ ನೆಪದಿಂದ ಅಂದಗೆಡಿಸುವ ನಾವು ಇವುಗಳ ಬಗ್ಗೆ ಅಲಕ್ಷ್ಯ ಧೋರಣೆ ಏಕೆ ತಳೆದಿದ್ದೇವೆಯೋ ತಿಳಿದಿಲ್ಲ! ಐತಿಹಾಸಿಕವಾಗಿ ಇವುಗಳ ಪ್ರಾಮುಖ್ಯತೆ ಶೂನ್ಯವೇ?

Rating
No votes yet

Comments