"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...
"ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ!
ಗುರು: ಸಾಕ್ಷಾತ್ ಪರಂತತ್ವಂ ತಸ್ಮಾದ್ಗುರು ಮುಷಾಶ್ರಯೇತ್!!!

ಗುರುವು ಬ್ರಹ್ಮನು: ಗುರುವು ವಿಷ್ಣುವು: ಗುರುವೇ ಮಹೇಶ್ವರ ಮತ್ತು ಗುರುವೇ ಪ್ರತ್ಯಕ್ಷ ಎಲ್ಲಕ್ಕೂ ಹೆಚ್ಚಿನ ತತ್ವರೂಪನು. ಆದ್ದರಿಂದ ಗುರುವನ್ನು ಆಶ್ರಯಿಸಬೇಕು.

ತ್ರಿಮೂರ್ತಿಗಳಿಂದ ಹೊರಟ ದಿವ್ಯ ತೇಜಸ್ಸುಗಳು ಒಂದಾಗಿ ದತ್ತಾತ್ರೇಯನ ಮೂರು ಮುಖಗಳ,ಆರು ಕೈಗಳ ಸ್ವರೂಪವುಂಟಾಯಿತು..ಅದರಲ್ಲಿ ಋಷಿ ಆಶ್ರಮದ ತೇಜಸ್ಸು ಸೇರಿಕೊಂಡು ಸದ್ಗುರು ದತ್ತಾತ್ರಯನ ಆವತಾರವಾಯಿತು. ಇದರಲ್ಲಿ ಜಾÕನ ವಿಜಾÕನದ ಸಂಗಮವಿದೆ.

"ಆಕಳು ಕಸವನ್ನು ತಿಂದು ಹಾಲು ಕೊಡುವ ಅಮ್ರತದ ಸಂದೇಶ.ಇಂದ್ರಿಯಗಳು ಯಾವುದನ್ನು ಸ್ವೀಕರಿಸಿದರೂ ಜಾÕನಾಮ್ರತವನ್ನು ಕೊಡುವಂತಿರಬೇಕೆನ್ನುವುದು ಇದರರ್ಥ.

ಶ್ರೀ ದತ್ತನ ಕ್ರಪೆಯಿಂದ ದತ್ತ ಜಯಂತಿಯು ಸರ್ವರಿಗೂ ಶುಭ ತರಲೆಂದು..ಆಶಿಸುತ್ತಾ...ಜೈ ಸದ್ಗುರು ದೇವ. ದತ್ತಾತ್ರಯ..........."

: ವಾಲ್ಪಾಡಿ, ಪ್ರಸಾದ್ ಬಿ.ಶೆಟ್ಟಿ, ಪುಣೆ.

Rating
No votes yet