ದೂರದಿಂದಲೆ ಒಳಿತೀ ಪೆಣ್ಣು!!
ನೋಡುವಳು, ಒಳಗೇ ನಲಿಯುವಳು,
ಹತ್ತಿರ ಪೋಗೆ, ಮತ್ತೆಲ್ಲೋ ಕಣ್ಣು.
ಗೆಳತಿಯರೊಡನೆ ಉಲಿಯುತ್ತ,
ಮುಂಬರುವ ಮುಂಗುರುಳ, ಸರಿಸುವಳು.
ಗೆಳೆತನಕ್ಕೇನು ಅಡ್ಡಿ ಅನಿಸಿದರೂ,
ಅದಕ್ಕೂ ರುಣಾಣುಬಂದ ಬೇಕಲ್ಲ.
ಮಾತಾಡ ಹೋದರೆಲ್ಲಿ ಸಿಡಿಯುವಳೋ,
ದೂರದಲ್ಲೇ ಒಳಿತು, ಈ ಪೆಣ್ಣು.
Rating