ದೇವರನ್ನು ಕಾಣುವ ಬಗೆ

ದೇವರನ್ನು ಕಾಣುವ ಬಗೆ

ನಿನ್ನಲ್ಲಿ ನಿನ್ನನ್ನು ಕಾಣು

ಪರರಲ್ಲಿ ದೇವರನ್ನು ಕಾಣು

ಆಗ

ಪರರು  ನಿನ್ನಲ್ಲಿ  ದೇವರನ್ನು ಕಾಣುವರು

ನಿನ್ನಲ್ಲೇ ಇರುವ  ದೇವರನ್ನು ಬೇರೆಲ್ಲೋ

ಹುಡುಕುವೆ ಏಕೆ ನೀನು

Rating
No votes yet

Comments