ದ್ರೌಪದಿಯ ಸೀರೆ ಸೆಳೆವಾಗ...
ದ್ರೌಪದಿಯ ಸೀರೆ ಸೆಳೆವಾಗ...
------------------------
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)
~~~ * ~~~
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)
--ಶ್ರೀ
Rating
Comments
ಉ: ದ್ರೌಪದಿಯ ಸೀರೆ ಸೆಳೆವಾಗ...
ಉ: ದ್ರೌಪದಿಯ ಸೀರೆ ಸೆಳೆವಾಗ...
ಉ: ದ್ರೌಪದಿಯ ಸೀರೆ ಸೆಳೆವಾಗ...
ಉ: ದ್ರೌಪದಿಯ ಸೀರೆ ಸೆಳೆವಾಗ...
In reply to ಉ: ದ್ರೌಪದಿಯ ಸೀರೆ ಸೆಳೆವಾಗ... by anil.ramesh
ಉ: ದ್ರೌಪದಿಯ ಸೀರೆ ಸೆಳೆವಾಗ...
In reply to ಉ: ದ್ರೌಪದಿಯ ಸೀರೆ ಸೆಳೆವಾಗ... by srinivasps
ಉ: ದ್ರೌಪದಿಯ ಸೀರೆ ಸೆಳೆವಾಗ...