ನನ್ನ ನಮನ
ನನ್ನ ದೂಡಿದವರಿಗಿದೋ ನಮನ
ನೀವಿಲ್ಲದಿರೆ ನಾನು ಕೆಳಗೆ ಬೀಳುವಳಿದ್ದೆ
ನನ್ನಬಿಟ್ಟೋಡಿದವರಿಗಿದೋ ನಮನ
ನೀವಲ್ಲದಿರೆ ನಾನು ನನ್ನೇ ಮರೆಯುವಳಿದ್ದೆ
ನನ್ನ ದ್ವೇಷಿಸುವವರಿಗಿದೋ ನಮನ
ನೀವಿಲ್ಲದಿರೆ ನಾನು ಪ್ರೇಮವರಿಯದೇ ಇದ್ದೆ
ನನ್ನಿರವು ಅರಿತವರಿಗಿದೋ ನಮನ
ನೀವಲ್ಲದಿರೆ ನಾನು ಮರಳಿ ಯತ್ನಿಸದಿದ್ದೆ
Rating
Comments
ಉ: ನನ್ನ ನಮನ
In reply to ಉ: ನನ್ನ ನಮನ by ksraghavendranavada
ಉ: ನನ್ನ ನಮನ
ಉ: ನನ್ನ ನಮನ
In reply to ಉ: ನನ್ನ ನಮನ by abdul
ಉ: ನನ್ನ ನಮನ
In reply to ಉ: ನನ್ನ ನಮನ by shanthi
ಉ: ನನ್ನ ನಮನ
In reply to ಉ: ನನ್ನ ನಮನ by ranjith
ಉ: ನನ್ನ ನಮನ