ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ
ನಾನು ಇಂದು ಹೊಸ ಸಧಸ್ಯ ನಾಗಿದ್ದೇನೆ.
ನಾನು ಸುಲೇಖ.ಕಾಂ ನಲ್ಲಿ ಆಂಗ್ಲ ದಲ್ಲಿ ಬರಹಗಳನ್ನು ಬರೆಯುತ್ತಿದ್ದೇನೆ.
ಕನ್ನಡದ ಬಾಲಭೋದೆ ತುಂಬ ಹಳೇಯ ಚಿಕ್ಕಮಕ್ಕಳ ಕನ್ನಡ ಕಅಯುವ ಪುಸ್ತಕ. ಇದರ ರಚನೆಕಾರರು ಶ್ರೀಮಾನ್. ಚಾ. ವಾಸುದೇವಯ್ಯ ಅವರು. ಸಮಸ್ತ ಕನ್ನಡಿಗರೆಲ್ಲರು ಅವರನ್ನು ಮರೆತ್ತಿದ್ದೇವೆ. ಅವರ ಬಗ್ಗೆ ಹೆಚ್ಚು ತಿಳಿದವರು ನನಗೆ ಬರೆದು ತಿಳಿಸಿ.
ಕನ್ನಡದಲ್ಲಿ ತಪ್ಪಿದ್ಡರೆ ಮನ್ನಿಸಿ.
ಆನಂದ ರಾವ್.
Rating
Comments
;)
ಆನಂದ್,
ನಿಮ್ಮ ಪತ್ರ
ನಾನು ಒಬ್ಬ ಹೊಸ ಸದಸ್ಯ.....