ನಾನು ಬಂದೆ ನಾನು ಬಂದೆ

ನಾನು ಬಂದೆ ನಾನು ಬಂದೆ

ಸಂಪದೀಗರೇ

ಹಲವು ದಿನಗಳಿಂದ ಸಂಪದದಲ್ಲಿ ಖಾಸಗಿ ಕಾರಣಗಳಿಂದ ಬರಲಾಗಲಿಲ್ಲ, ಗೊತ್ತಲ್ಲಾ ರಿಸೆಷನ್ ತೊಂದರೆ, ಈಗ ನಾನು ಮತ್ತೆ ಬಂದಿರುವೆ, ಈ ಮೂರ್ನಾಲ್ಕು ದಿನಗಳಿಂದ ನನ್ನ ಮತ್ತು ಸೋಮಾರಿಕಟ್ಟೆ (ಅಕೌಂಟ್ ಹೆಸರು) ಇಬ್ಬರ ನಡುವಿನ ಅನುಮಾನಗಳು ಬಗೆಹರಿಯಿತೆಂದು ತಿಳೀದುಕೊಳ್ತಿನಿ.

ಇನ್ನೂ ಸಂಪದವನ್ನು ಬಿಡುವ ಮಾತೆಲ್ಲಿ, ನಾ ಬರೆೋ ತಪ್ಪು ಒಪ್ಪುಗಳನ್ನ ತಿದ್ದಿ ಮನ್ನಿಸಿ, ಬರೆಯಲೂ ಸ್ಪೂರ್ತಿ ನೀಡಿ

ಇಂತಿ ನಿಮ್ಮೆಲ್ಲರ ಅಭಿಮಾನದ ಹುಡ್ಗ

ಅರವಿಂದ್
:)

Rating
No votes yet

Comments