ನಿಜವಾದ ಗೆಲುವು
ಗೆದ್ದೆ ನೀ ಯಾರನ್ನು ???
ಹಲವರನ್ನೋ ??? ಹೊಲವರನ್ನೋ ???
ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???
ಗೆಲ್ಲಲಾಗದೆ ತಾನು ತನ್ನನ್ನು !!!
**************************
ಹೋರಾಡಿ ಗೆದ್ದರು ಹಲವಾರು ರಾಜರು ...
ಮಣ್ಣಿನಲಿ ಮಣ್ಣಾದರು ಮದಾಂಧರು ...
ಇಹರು ಹಲವರು ಸೋತು ಗೆದ್ದವರು ...
ತಮ್ಮನ್ನು ತಾವೇ ಜಯಿಸಿದವರು !!!
**************************
ಎಂಥ ಜಟಿಲ ಈ ಬದುಕು
ಹುಟ್ಟಿನಿಂದ ಮಣ್ಣಾಗುವನಕ ಹೋರಾಟದ ಬದುಕು !!!
ಗೆದ್ದೆನೆಂದು ಹೊರಗೆ ತೋರಿದರೂ ಥಳಕು
ಒಳಗೇ ಚುಚ್ಚುತಿಹುದು ತನಗೆ ತಾನೇ ಸೋತ ಹುಳುಕು !!!
**********************************
Rating
Comments
ಉ: ನಿಜವಾದ ಗೆಲುವು
In reply to ಉ: ನಿಜವಾದ ಗೆಲುವು by ksraghavendranavada
ಉ: ನಿಜವಾದ ಗೆಲುವು
ಉ: ನಿಜವಾದ ಗೆಲುವು
ಉ: ನಿಜವಾದ ಗೆಲುವು
ಉ: ನಿಜವಾದ ಗೆಲುವು
ಉ: ನಿಜವಾದ ಗೆಲುವು