ನಿಮಗೂ ಇಷ್ಟವಾಗಬಹುದು... !!

ನಿಮಗೂ ಇಷ್ಟವಾಗಬಹುದು... !!

ಕೈಲಾಸಂ ಅವರ ಪುಸ್ತಕ ಓದುತ್ತಿದ್ದೆ, ಅವರ ಈ ಕೆಳಗಿನ ಮಾತು ನನಗೆ ತುಂಬಾ ಇಷ್ಟವಾಯಿತು. ನಿಮ್ಮೇಲ್ಲಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು. ನಿಮಗೂ ಇಷ್ಟವಾಗಬಹುದು ಅಂತ...!!

 " All the world, shakespeare ಹೇಳಿದ ಹಾಗೆ stage ಅಲ್ಲಾ ಸಾರ್, ಸಮಾಜ !.... ಸುಸ್ತಾದಾಗ ಸುಧಾರಿಸಿಕೊಳ್ಳೋಕೆ stageಗೆ ಇರೋ side-wings ಇಲ್ಲಾ ಸಾರ್, ಸಮಾಜದಲ್ಲಿ ! "
                                                        - ಟಿ. ಪಿ. ಕೈಲಾಸಂ

Rating
No votes yet