ನೀವ್ಬಾಳಿ

ನೀವ್ಬಾಳಿ

ನಿಮ್ಮಂತೆ ನೀವ್ಬಾಳಿ

ನಿಮಗಾಗಿ ನೀವ್ಬಾಳಿ

ನಿಮ್ಮೇಳ್ಗೆಗಾಗಿ ನೀವ್ಬಾಳಿ

ನಿಮ್ಮಿಚ್ಛೆಯಂತೆ ನೀವ್ಬಾಳಿ

ನಿಮ್ಮುಳಿವಿಗಾಗಿ ನೀವ್ಬಾಳಿ 

ನಿಮ್ಮ ಬದುಕಿಗಾಗಿ ನೀವ್ಬಾಳಿ 

ನಿಮ್ಮವರನೆಲ್ಲ ಕೂಡಿ ನೀವ್ಬಾಳಿ 

ನಿಮ್ಮವರ ಮನವರಿತು ನೀವ್ಬಾಳಿ 

ನಿಮ್ಮ ಮನಮೆಚ್ಚುವಂತೆ ನೀವ್ಬಾಳಿ

ನಿಮ್ಮ ಮನೆ ಬೆಳಗುವಂತೆ ನೀವ್ಬಾಳಿ

 

Rating
No votes yet

Comments