ನುಡಿಮುತ್ತುಗಳು

ನುಡಿಮುತ್ತುಗಳು

ನೋಡಿ ನಡೆಯಬೇಕು ದಾರಿ
ಇಲ್ಲದಿದ್ದರೆ ಬೀಳುವೆ ನೀ ಜಾರಿ
ಆಗ ಹೋದರೂ ಹೊಗಬಹುದು ಕೆಲವೇಳೆ
ಪ್ರಾಣ ಪಕ್ಷಿ ಹಾರಿ
ಆದ್ದರಿಂದ ಎಚ್ಚ್ರರದಿಂದ ನಡೆ ದಾರಿ.

ಚಲಿಸೋ ಬಸ್ ನ ಬಾಗಿಲಲ್ಲಿ ನಿಂತು
ಮಾಡಬಾರದು ಡೌಲು
ಆಯ ತಪ್ಪಿ ಬಿದ್ದಾಗ
ಮುರಿವುದು ನಿನ್ನ ಕೈಕಾಲು.

Rating
No votes yet